Unite the mind and consciousness for a harmonious 2021
ಸಾಮರಸ್ಯ ಕೂಡಿದ 2021ಕ್ಕಾಗಿ ನಿಮ್ಮ ಮನಸ್ಸು ಮತ್ತು ಚೈತನ್ಯವನ್ನು ಒಂದು ಮಾಡಿ.
To manifest a great jew year you need the power of the mind and consciousness to flow as one. As you go through this meditation you harmonise your mind and consciousness.
ಅದ್ಭುತವಾದ ಹೊಸ ವರ್ಷವನ್ನು ಸೃಷ್ಟಿಸಲು ನಿಮ್ಮ ಮನಸ್ಸು ಮತ್ತು ಚೈತನ್ಯದ ಶಕ್ತಿಗಳು ಒಂದಾಗಿ ಪ್ರವಹಿಸಬೇಕು. ನೀವು ಈ ಧ್ಯಾನಗಳನ್ನು ಮಾಡುವಾಗ ನಿಮ್ಮ ಮನಸ್ಸು ಮತ್ತು ಚೈತನ್ಯ ಸಮನ್ವಯಗೊಳ್ಳುತ್ತದೆ.
Strengthen the mutual emotional bonds between your loved ones to manifest an extraordinary 2021 collectively.
ಸಾಮೂಹಿಕವಾಗಿ ನಾವೆಲ್ಲರೂ ಅಸಾಧಾರಣವಾದ 2021 ರನ್ನು ಸೃಷ್ಟಿಸಲು ನಿಮ್ಮ ಪ್ರೀತಿಪಾತ್ರರು ಹಾಗು ನಿಮ್ಮ ನಡುವೆ ಪ್ರೀತಿ ತುಂಬಿದ ಬಾಂಧವ್ಯವನ್ನು ದೃಢಗೊಳಿಸಿ.