ಧ್ಯಾನ ಮಾಡಲು ಅವಶ್ಯಕವಾಗಿರುವ ಎಲ್ಲವನ್ನೂ ನೀವು ಈಗಾಗಲೇ ಹೊಂದಿದ್ದೀರಿ. ಈ ಅಡಿಪಾಯದ ಸರಣಿಯು ನಿಮಗೆ ಮತ್ತಷ್ಟು ಸುಂದರವಾದ ಜೀವನಕ್ಕಾಗಿ ಹೇಗೆ ಕುಳಿತುಕೊಳ್ಳಬೇಕು, ಉಸಿರಾಡಬೇಕು ಮತ್ತು ಹೇಗೆ ವಿಶ್ರಾಂತಿ ಪಡೆಯಬೇಕು ಎಂಬುದನ್ನು ನಿಮಗೆ ಕಲಿಸುತ್ತದೆ. ಈ ಐದು ಧ್ಯಾನಗಳನ್ನು ಅಭ್ಯಾಸ ಮಾಡುವುದರಿಂದ ನೀವು ನಿಮ್ಮ ಕುಟುಂಬ ಮತ್ತು ನಿಮ್ಮೊಂದಿಗೆ, ನಿಮ್ಮ ಕೆಲಸದಲ್ಲಿ ಹೆಚ್ಚಾಗಿ ಉಪಸ್ಥಿತರಾಗಿ ಮತ್ತು ಸಂತೋಷವಾಗಿರುವಿರಿ. ಈ ಧ್ಯಾನಗಳು ನಿಯಮಿತವಾದ ಅಭ್ಯಾಸವನ್ನು ಮಾಡಲು ಬಯಸುವ ಹೊಸ ಧ್ಯಾನಸ್ಥರಿಗೆ ಅಥವಾ ದೀರ್ಘಕಾಲಿನ ಧ್ಯಾನಸ್ಥರಿಗೆ ಉತ್ತಮವಾದುದು.
ಧ್ಯಾನ ಮಾಡಲು ಅವಶ್ಯಕವಾಗಿರುವ ಎಲ್ಲವನ್ನೂ ನೀವು ಈಗಾಗಲೇ ಹೊಂದಿದ್ದೀರಿ. ಈ ಅಡಿಪಾಯದ ಸರಣಿಯು ನಿಮಗೆ ಮತ್ತಷ್ಟು ಸುಂದರವಾದ ಜೀವನಕ್ಕಾಗಿ ಹೇಗೆ ಕುಳಿತುಕೊಳ್ಳಬೇಕು, ಉಸಿರಾಡಬೇಕು ಮತ್ತು ಹೇಗೆ ವಿಶ್ರಾಂತಿ ಪಡೆಯಬೇಕು ಎಂಬುದನ್ನು ನಿಮಗೆ ಕಲಿಸುತ್ತದೆ. ಈ ಐದು ಧ್ಯಾನಗಳನ್ನು ಅಭ್ಯಾಸ ಮಾಡುವುದರಿಂದ ನೀವು ನಿಮ್ಮ ಕುಟುಂಬ ಮತ್ತು ನಿಮ್ಮೊಂದಿಗೆ, ನಿಮ್ಮ ಕೆಲಸದಲ್ಲಿ ಹೆಚ...
ನಿಯಮಿತ ಧ್ಯಾನ ಅಭ್ಯಾಸಕ್ಕೆ ಸ್ಥಿರತೆಯ ಭಯವು ಒಂದು ದೊಡ್ಡ ಅಡೆತಡೆಯಾಗಿರುತ್ತದೆ. ಈ 60 ಸೆಕೆಂಡ್ ಧ್ಯಾನವು ನಿಮ್ಮನ್ನು ಪ್ರಶಾಂತವಾಗಿ ಕುಳಿತುಕೊಳ್ಳುವ ಸ್ಥಿತಿಗೆ ತಲುಪಲು ಸಹಾಯ ಮಾಡುತ್ತದೆ. ಇದು ದೈಹಿಕ ಅಸ್ವಸ್ಥತೆ ಅಥವಾ ಮಾನಸಿಕ ಆಂದೋಲನದ ಬಗ್ಗೆ ನಿಮ್ಮಲ್ಲಿರುವ ಯಾವುದೇ ರೀತಿಯ ಚಿಂತೆಗಳನ್ನು ಶಾಂತಗೊಳಿಸುತ್ತದೆ. ಈ ಧ್ಯಾನವನ್ನು ನಿಯಮಿತವಾಗಿ ಮಾಡುವುದರಿಂದ ನಿಮ...
ನಾವು ದೇಹವನ್ನು ವಿಶ್ರಾಂತಿ ಸ್ಥಿತಿಗೆ ತಂದಾಗ, ನಾವು ಮನಸ್ಸನ್ನು ಸಹ ಶಾಂತ ಸ್ಥಿತಿಗೆ ತರುತ್ತೇವೆ. ಈ ಸ್ಥಿತಿಯಲ್ಲಿ , ಜೀವನದ ಒತ್ತಡಗಳು ಸರಾಗವಾಗುತ್ತವೆ ಮತ್ತು ನಾವು ಹಿಡಿದಿಟ್ಟುಕೊಂಡಿರುವ ಯಾವುದೇ ರೀತಿಯ ಕೋಪ ಕರಗುತ್ತದೆ. ಈ ಧ್ಯಾನವು ನಿಮ್ಮ ದೇಹವನ್ನು ಸ್ಕ್ಯಾನ್ ಮಾಡಿ, ಕ್ರಮೇಣ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ನಿಮ್ಮಲ್ಲಿ ಸಾಮರಸ್ಯವನ್ನು ತರುತ್ತದೆ...
ಉಸಿರಾಟವು ನಮ್ಮ ಜೀವನದ ಬಹುಮುಖ್ಯ ಭಾಗವಾಗಿದ್ದು, ಅದನ್ನು ನಾವು ಪರಿಗಣಿಸುವುದೇ ಇಲ್ಲ. ನಾವು ಹುಟ್ಟಿದ ಕ್ಷಣದಿಂದ, ಅದು ನಮ್ಮನ್ನು ಕೇಂದ್ರೀಕರಿಸಲು ಮತ್ತು ಪುನರುತ್ಪಾದನೆಗೆ ಸಹಾಯ ಮಾಡುತ್ತದೆ. ಈ ಧ್ಯಾನವು ನಿಮ್ಮ ಉಸಿರಾಟದ ಸೂಕ್ಷ್ಮ ಉಪಸ್ಥಿತಿಯನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ನರಮಂಡಲವೂ ನಿಯಂತ್ರಿತಗೊಳ್ಳುತ್ತದೆ ಮತ್ತು ನೀವ...
ದೇಹವನ್ನು ವಿಷ ಪದಾರ್ಥಗಳಿಂದ ಮುಕ್ತಗೊಳಿಸಲು, ಮನಸ್ಸನ್ನು ಶಾಂತಗೊಳಿಸಲು ಮತ್ತು ನಿಮ್ಮನ್ನು ವರ್ತಮಾನಕ್ಕೆ ತರಲು ದೀರ್ಘವಾದ ಉಸಿರಾಟದ ಕ್ರಿಯೆ.
ಆಳವಾದ ಉಸಿರಾಟವು ದೇಹವನ್ನು ಶುದ್ಧಿ, ಮನಸ್ಸಿಗೆ ಶಾಂತಿ ಮತ್ತು ನಮ್ಮನ್ನು ಈ ಕ್ಷಣಕ್ಕೆ ತರಲು ಸಹಾಯ ಮಾಡುತ್ತದೆ. ಈ ಧ್ಯಾನವು ದೇಹಕ್ಕೆ ಆಕ್ಸಿಜನ್ ಅನ್ನು ನೀಡಲು ಮತ್ತು ದೇಹ ಹಾಗೂ ಮನಸ್ಸನ್ನು ಸಮತೋಲನ ಮಾಡಲು, ಕೇಂದ್...
ಸಂತೋಷವಾಗಿರುವಾಗ ಮಾತ್ರವೇ ನಗಬೇಕೆಂದು ನಾವು ಭಾವಿಸುತ್ತೇವೆ. ಆದರೆ ವಾಸ್ತವವಾಗಿ, ನಾವು ಸಂತೋಷಕ್ಕಾಗಿಯೂ ಸಹ ನಗಬಹುದು. 'ನಗುವುದು' ಎಂಬ ಈ ಸರಳ ಕ್ರಿಯೆಯು ನಮ್ಮ ದೇಹದಲ್ಲಿ ಇನ್ನಷ್ಟು ಸಂತೋಷವನ್ನು ತುಂಬಿಸುತ್ತದೆ. ಈ ಧ್ಯಾನವು ನಿಮ್ಮ ಮುಖದಲ್ಲಿ ವಿಶ್ರಾಂತಿಯನ್ನು ತರುವ ಚಲನೆಗಳ ಮೂಲಕ, ‘ಎಂಡಾರ್ಫಿನ್’ ಎಂಬ ಸಂತೋಷದ ಹಾರ್ಮೋನುಗಳನ್ನು ರಿಲೀಸ್ ಮಾಡುತ್ತದೆ. ದಿನಕಳ...