ಏಕಂ ಸರ್ಕಲ್ Ekam Circle (Kannada)

ಏಕಂ ಸರ್ಕಲ್ Ekam Circle (Kannada)

ಪ್ರತಿ ವಾರವೂ, ವಿಶ್ವ ಪ್ರಜ್ಞೆಯೊಂದಿಗೆ ಕನೆಕ್ಟ್ ಆಗಿ ಉಡುಗೊರೆಗಳನ್ನು ಸ್ವೀಕರಿಸಲು, ನಮ್ಮ ಧ್ಯಾನಗಳನ್ನು ಮಾಡಿ.
ಸಮೃದ್ಧಿ ತುಂಬಿದ ಜೀವನವನ್ನು ಆಚರಿಸಿ.

Subscribe Share
ಏಕಂ ಸರ್ಕಲ್ Ekam Circle (Kannada)
 • ವಿಶ್ವಪ್ರಜ್ಞೆಯ ಸಹಾಯವನ್ನು ಹೊಂದುವುದು Accessing UI (Kannada)

  ವಿಶ್ವ ಪ್ರಜ್ಞೆಯನ್ನು ಶಕ್ತಿಯನ್ನು ಪಡೆಯುವ 4 ಹಂತಗಳ ಮೂಲಕ ಸಾಗಿ ಮತ್ತು ನಿಮ್ಮ ಕನಸಿನ ಭವಿಷ್ಯವನ್ನು ಕಲ್ಪಿಸಿಕೊಳ್ಳಿ. ನಿಮಗೆ ಬೇಕಾದ ಬದಲಾವಣೆಯನ್ನು ತರುವ ಶಕ್ತಿಯನ್ನು ಅಲ್ಲಿ ನೀವು ಹೊಂದುವಿರಿ.

 • ನವೀಕರಣದ ಉಸಿರು: 5 ನೇ ದಿನ - Breath of renewal (Kannada)

  ಉಸಿರಾಟವು ನಮ್ಮನ್ನು ಕಾಪಾಡುತ್ತಿರುವ ಜೀವ ಶಕ್ತಿ. ನಮ್ಮ ದೇಹದ 80% ವಿಷ ಪದಾರ್ಥಗಳು ಉಸಿರಾಟದ ಮೂಲಕ ಹೊರಹಾಕಲ್ಪಡುತ್ತದೆ. ನಿಮ್ಮ ಚೈತನ್ಯವನ್ನು ನವೀಕರಿಸಲು, ಉಸಿರಾಟದ ಕ್ರಿಯೆಯನ್ನು ಉಪಯೋಗಿಸುವ ಈ 10 ನಿಮಿಷಗಳ ಧ್ಯಾನವನ್ನು ಕಲಿಯಿರಿ. ಈ ಧ್ಯಾನವನ್ನು 5 ಉಸಿರಾಟದ ಶಕ್ತಿಗಳನ್ನು ಹೊಂದಿರುವ ಪ್ರಾಚೀನ ಭಾರತೀಯ ಅಭ್ಯಾಸವಾಗಿರುತ್ತದೆ. ಇದರ ಮೇಲೆ ಆಧಾರಪಟ್ಟಿರುವ ಧ್ಯ...

 • ಹಾರ್ಟ್ ಕನೆಕ್ಷನ್ : ದಿನ 3 - Heart Connection (Kannada)

  ಒಂಟಿತನ ಮತ್ತು ಪ್ರತ್ಯೇಕತೆಯಿಂದ ದೂರಕ್ಕೆ, ನಿಮ್ಮ ಹೃದಯದೊಳಗೆ ಪ್ರಯಾಣ ಮಾಡಿ. ಈ ಧ್ಯಾನವು, ಉಸಿರಾಟದ ಕ್ರಿಯೆ ಮತ್ತು ಚಿತ್ರೀಕರಣವನ್ನು ಬಳಸಿ, ನಿಮ್ಮನ್ನು ನಿಮ್ಮ ಹೃದಯ, ಮನಸ್ಸು ಮತ್ತು ದೇಹದ ಜೊತೆಗೆ ಕನೆಕ್ಟ್ ಆಗಲು ಸಹಾಯ ಮಾಡುತ್ತದೆ. ಈ ಸಂಬಂಧವು - ನಿಮ್ಮ ಸಂಬಂಧಗಳನ್ನು ಬಲಪಡಿಸುತ್ತದೆ, ನಿಮ್ಮಲ್ಲಿ ಹೆಚ್ಚಿನ ಕರುಣೆಯನ್ನು ಮತ್ತು ಪ್ರೀತಿಯನ್ನು ತುಂಬುತ್ತದೆ....

 • ಕಾನ್ಶಿಯಸ್ ಕ್ರಿಯೇಟರ್ ಆಗಿ ಆಗಲು ಸೋಲ್ ಸಿಂಕ್ ಧ್ಯಾನ Conscious Creator (kannada)

  ಈ ಅಂತಿಮವಾದ ಸೋಲ್ ಸಿಂಕ್ ಧ್ಯಾನವು, ನೀವು ಧೈರ್ಯಶಾಲಿ ಪ್ರಜ್ಞಾಪೂರ್ವಕ ಸೃಷ್ಟಿಕರ್ತನಾಗಲು ಮಾರ್ಗದರ್ಶನ ನೀಡುತ್ತದೆ. ಪೂರ್ಣಗೊಳಿಸಿದ ನಂತರ, ನೀವು ನಾಲ್ಕು ಪರಮ ರಹಸ್ಯಗಳನ್ನು ಮುಗಿಸಿರುತ್ತೀರಿ. ನೀವು ಹೆಚ್ಚಿನ ಸುಂದರವಾದ ಸ್ಥಿತಿಗಳನ್ನು ಹೊಂದಲು ಮತ್ತು ಹೆಚ್ಚಿನ ಸುಂದರವಾದ ಜಗತ್ತಿಗೆ ಕೊಡುಗೆ ನೀಡಲು ಬಯಸಿದಾಗಲೆಲ್ಲಾ ಈ ಅಭ್ಯಾಸಗಳಿಗೆ ಹಿಂತಿರುಗಿ.

 • ಉಸಿರು ಜೀವನ Breath as life - (Kannada)

  ಪ್ರತಿಯೊಬ್ಬರಲ್ಲೂ ನೈಸರ್ಗಿಕ ವೈದ್ಯರು ಇದ್ದಾರೆ. ಈ ಧ್ಯಾನವು ನಿಮಗೆ ಉಸಿರಾಟದ ಟೆಕ್ನಿಕ್ಸ್ ಗಳನ್ನು ಕಲಿಸಲಿದ್ದು, ನಿಮ್ಮ ಜೀವಕೋಶಗಳಿಗೆ ಆಮ್ಲಜನಕವನ್ನು ವಿತರಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ನಿಮ್ಮ ದೇಹವು ಗುಣವಾಗುತ್ತದೆ. ವಿಶ್ರಾಂತಿಯ ಈ ಸ್ಥಿತಿಯಲ್ಲಿ ಗೊಂದಲವು ಮಾಯವಾಗುತ್ತದೆ. ನೀವು ನಿಮ್ಮ ಸುತ್ತಲಿನ ಸೌಂದರ್ಯ ಮತ್ತು ಸಾಮರಸ್ಯವನ್ನು ನೋಡಲು ಪ್ರಾರಂಭಿಸ...

 • ಸೆರೀನ್ ಮೈಂಡ್ (ಪ್ರಶಾಂತ ಮನಸ್ಸು)- ದಿನ 2 - Serene mind - Day 2 (kannada)

  ಈ ಶಕ್ತಿಯುತ ಧ್ಯಾನವು ನಿಮ್ಮಲ್ಲಿನ ಒತ್ತಡವನ್ನು ಕರಗಿಸಲು ಮತ್ತು ನಿಮ್ಮಲ್ಲಿ ಶಾಂತಿಯನ್ನು ತುಂಬಿಸಲು ಸಹಾಯ ಮಾಡುತ್ತದೆ. ಇದು ಮೆದುಳಿನ ‘ಹೋರಾಟ ಅಥವಾ ಹಾರಾಟ’ ದ ಕೇಂದ್ರವಾದ ಅಮಿಗ್ಡಾಲಾವನ್ನು ವಿಶ್ರಾಂತಗೊಳಿಸುತ್ತದೆ. ನಕಾರಾತ್ಮಕ ಭಾವನೆಗಳಲ್ಲಿ ಸಿಕ್ಕಿಕೊಂಡಾಗ ಅಥವಾ ಮನಸ್ಸಿನಲ್ಲಿ ಅಸ್ತವ್ಯಸ್ತತೆ ಉಂಟಾದಾಗ, ಈ ಧ್ಯಾನವನ್ನು ಅಭ್ಯಾಸ ಮಾಡಿ, ಆತ್ಮಬಲವನ್ನು ಬೆಳೆ...

 • ದಿ ವೆಲ್ ಆಫ್ ಕಾಮ್ The Well Of Calm (Kannada)

  ವಿಶ್ರಾಂತಿಯ ಸ್ಥಿತಿಯಲ್ಲಿರಲು ಕಲಿಯುವುದರಿಂದ,ಗೊಂದಲದಲ್ಲಿರುವ ಸಮಯದಲ್ಲಿಯೂ ಸಹ ಪ್ರಶಾಂತವಾಗಿರಲು ಸಹಾಯ ಮಾಡುತ್ತದೆ. ಈ ಧ್ಯಾನವು ದೇಹವನ್ನು ಮತ್ತಷ್ಟು ಶಾಂತಗೊಳಿಸಲು, ಧ್ವನಿಯ ಕಂಪನ ಮತ್ತು ಉಸಿರಾಟದ ಕ್ರಿಯೆಗಳನ್ನು ಬಳಸುತ್ತದೆ. ನೀವು ಶಾಂತಿಯ ಸ್ಥಿತಿಯಲ್ಲಿ ಇರಲು ಅಭ್ಯಾಸ ಮಾಡಿದಾಗ, ನಿಮ್ಮ ನೈಸರ್ಗಿಕ ಸ್ಥಿತಿಯಾದ ಆರೋಗ್ಯವು ಮರುಕಳಿಸುತ್ತದೆ. ಒಂದು ಚಟುವಟಿಕೆಯ...

 • ಅಗಲಿದವರ ಮೋಕ್ಷಕ್ಕಾಗಿ Releasing The Departed (Kannada)

  ಅಗಲಿದವರ ಶಾಂತಿಗಾಗಿ ಈ ಧ್ಯಾನ

  ಚೈತನ್ಯವೆಂಬುವುದು ಒಂದೇ. ಬದುಕಿರುವವರು ಹಾಗು ಮರಣಿಸಿದವರು - ಇಬ್ಬರೂ ಕೂಡ ಇದೇ ಚೈತನ್ಯದ ಒಂದು ಭಾಗ. ಮರಣಿಸಿದವರ ಆತ್ಮಕ್ಕೆ ಶಾಂತಿ ತರಲು ಮತ್ತು ಅವರಿಂದ ಆಶೀರ್ವಾದವನ್ನು ಪಡೆಯಲು ಈ ಧ್ಯಾನ ಸಹಾಯ ಮಾಡುತ್ತದೆ.