Live stream preview

Next video will start in 30 seconds

About Breathing Room ಬ್ರೀದಿಂಗ್ ರೂಮನ್ನು ಕುರಿತು

Close Open

What is Meditation? ಧ್ಯಾನ ಎಂದರೇನು? (Kannada)

Free Meditations ಉಚಿತ ಧ್ಯಾನಗಳು (Kannada) • 2m 59s

Up Next in Free Meditations ಉಚಿತ ಧ್ಯಾನಗಳು (Kannada)

  • About Breathing Room ಬ್ರೀದಿಂಗ್ ರೂಮನ್ನ...

    ಹಲೋ ನಾನು ಪ್ರೀತಾಜಿ. ಶಾಂತಿ ಮತ್ತು ಪ್ರೇರಿತ ಜೀವನಕ್ಕಾಗಿ, ನಿಮ್ಮ ಟೂಲ್ ಗೇಟ್ ಆದ ಬ್ರೀದಿಂಗ್ ರೂಂಗೆ ನಾನು ನಿಮ್ಮನ್ನು ಸ್ವಾಗತಿಸಲು ಬಯಸುತ್ತೇನೆ. ಇದು ಹಲವಾರು ಶಕ್ತಿಯುತವಾದ ಧ್ಯಾನಗಳನ್ನು ಹೊಂದಿದ್ದು ,ಇದನ್ನು ಪ್ರಪಂಚದಾದ್ಯಂತ ಲಕ್ಷಾಂತರ ಜನರು - ಧ್ಯಾನದಲ್ಲಿ ಪ್ರಾರಂಭಿಕರಿಂದ ಹಿಡಿದು ಬಹಳಷ್ಟು ಅನುಭವವಿರುವ ಜನರವರೆಗೂ ಮಾಡುತ್ತಿದ್ದಾರೆ. ನಮ್ಮ ಧ್ಯಾನಗಳು ...

  • Soul Sync ಸೋಲ್ ಸಿಂಕ್

    ಪ್ರಶಾಂತತೆಯ ಸ್ಥಿತಿಯನ್ನು ಪ್ರವೇಶಿಸಿ, ಸಾಮರಸ್ಯದಿಂದ ನಿಮ್ಮ ಹೃದಯಾಂತರಾಳದ ಬಯಕೆಗಳನ್ನು ಸೃಷ್ಟಿಸಿ. ಉಸಿರಾಟ, ಧ್ವನಿಯ ಕಂಪನ, ಕಲ್ಪನೆ ಮತ್ತು ಗಮನಿಸುವಿಕೆ - ಇವೆಲ್ಲವೂ ನಿಮಗೆ ನಿಮ್ಮ ಜೀವನದೊಂದಿಗೆ ಸಿಂಕ್ ಆಗಲು ಸಹಾಯ ಮಾಡುತ್ತದೆ.

    ಈ ಧ್ಯಾನವನ್ನು ಅನುಭವಿಸುವ ಉತ್ತಮವಾದ ಮಾರ್ಗ - ಇದನ್ನು ಪ್ರತಿದಿನ ಬೆಳಿಗ್ಗೆ ಮಾಡುವುದು. ಕೆಲವು ಬಾರಿ ಮಾಡಿದ ನಂತರ, ನಿಮ್ಮಲ...

  • Serene mind practice ಸೆರೀನ್ ಮೈಂಡ್ ಅಭ್ಯಾಸ

    ಇದು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಧ್ಯಾನವಾಗಿದ್ದು, ಸೀಮಿತವಾದ ನಿಮ್ಮ ಆಂತರಿಕ ಅಸೌಕರ್ಯ ಮತ್ತು ಗೊಂದಲವನ್ನು ನೀಗಿಸಿ, ಶಾಂತಿಯತ್ತ ಸಾಗಲು ನಿಮಗೆ ಸಹಾಯ ಮಾಡುತ್ತದೆ.