ಒಂಟಿತನ ಮತ್ತು ಪ್ರತ್ಯೇಕತೆಯಿಂದ ದೂರಕ್ಕೆ, ನಿಮ್ಮ ಹೃದಯದೊಳಗೆ ಪ್ರಯಾಣ ಮಾಡಿ. ಈ ಧ್ಯಾನವು, ಉಸಿರಾಟದ ಕ್ರಿಯೆ ಮತ್ತು ಚಿತ್ರೀಕರಣವನ್ನು ಬಳಸಿ, ನಿಮ್ಮನ್ನು ನಿಮ್ಮ ಹೃದಯ, ಮನಸ್ಸು ಮತ್ತು ದೇಹದ ಜೊತೆಗೆ ಕನೆಕ್ಟ್ ಆಗಲು ಸಹಾಯ ಮಾಡುತ್ತದೆ. ಈ ಸಂಬಂಧವು - ನಿಮ್ಮ ಸಂಬಂಧಗಳನ್ನು ಬಲಪಡಿಸುತ್ತದೆ, ನಿಮ್ಮಲ್ಲಿ ಹೆಚ್ಚಿನ ಕರುಣೆಯನ್ನು ಮತ್ತು ಪ್ರೀತಿಯನ್ನು ತುಂಬುತ್ತದೆ.
ಈ ಹಾರ್ಟ್ ಕನೆಕ್ಷನ್ ಅಭ್ಯಾಸವನ್ನು ಒಂಟಿಯಾಗಿ ಅಥವಾ ನಿಮ್ಮ ಪ್ರೀತಿಪಾತ್ರರ ಒಡನೆ ಮಾಡಬಹುದು. ಇದನ್ನು ಮಾಡಲು ಕೇವಲ ಐದು ನಿಮಿಷಗಳು ಸಾಕು, ಆದರೆ ಇದು ನಿಮ್ಮನ್ನು ದಿನವಿಡೀ ಪರಸ್ಪರ ಸಂಬಂಧದ ಸ್ಥಿತಿಯಲ್ಲಿ ಇರಿಸುತ್ತದೆ.
ನಾವು ನಮ್ಮ ಅಸ್ತಿತ್ವದ ಅರಿವನ್ನು ವಿಸ್ತರಿಸಿದಾಗ, ವಿಶ್ವ ಪ್ರಜ್ಞೆಯನ್ನು ಅನುಭವಿಸಬಹುದು. ಆಗ ನಿಮ್ಮ ಜೀವನದ ಕಠಿಣ ನಿರ್ಧಾರಗಳಿಗೆ, ನೀವು ಸ್ಪಷ್ಟತೆ ಮತ್ತು ಉತ್ತರಗಳನ್ನು ಪಡೆಯುವಿರಿ. 5 ನಿಮಿಷಗಳ ಈ ಧ್ಯಾನವು ನಿಮ್ಮಉಸಿರಾಟ ಮತ್ತು ಚಿತ್ರೀಕರಣವನ್ನು ಉಪಯೋಗಿಸಿ, ನಿಮ್ಮನ್ನು ಭಯದಿಂದ ಅಂತಃಪ್ರಜ್ಞೆಯ ಎಡೆ ಕರೆದೊಯ್ಯುತ್ತದೆ. ಈ ಸ್ಥಿತಿಯಲ್ಲಿ, ನಿಜವಾದ ತಿಳುವಳಿಕೆ...
ಉಸಿರಾಟವು ನಮ್ಮನ್ನು ಕಾಪಾಡುತ್ತಿರುವ ಜೀವ ಶಕ್ತಿ. ನಮ್ಮ ದೇಹದ 80% ವಿಷ ಪದಾರ್ಥಗಳು ಉಸಿರಾಟದ ಮೂಲಕ ಹೊರಹಾಕಲ್ಪಡುತ್ತದೆ. ನಿಮ್ಮ ಚೈತನ್ಯವನ್ನು ನವೀಕರಿಸಲು, ಉಸಿರಾಟದ ಕ್ರಿಯೆಯನ್ನು ಉಪಯೋಗಿಸುವ ಈ 10 ನಿಮಿಷಗಳ ಧ್ಯಾನವನ್ನು ಕಲಿಯಿರಿ. ಈ ಧ್ಯಾನವನ್ನು 5 ಉಸಿರಾಟದ ಶಕ್ತಿಗಳನ್ನು ಹೊಂದಿರುವ ಪ್ರಾಚೀನ ಭಾರತೀಯ ಅಭ್ಯಾಸವಾಗಿರುತ್ತದೆ. ಇದರ ಮೇಲೆ ಆಧಾರಪಟ್ಟಿರುವ ಧ್ಯ...