Live stream preview
ಭಗವಂತನೊಂದಿಗೆ ಸ್ನೇಹ (Kannada)
10m
ಎಂದಿಗೂ ನಿಮ್ಮನ್ನು ಅಗಲದೇ, ನಿಮ್ಮೊಂದಿಗೆ ಇರುವ ಸ್ನೇಹಿತನೊಂದಿಗೆ ಮುನ್ನಡೆಯಿರಿ.
ಈ ಧ್ಯಾನವು ನಿಮಗೆ ಯಾವಾಗಲೂ ತುಂಬಾ ಹತ್ತಿರವಾಗಿರುವ ಭಗವಂತನ ಜೊತೆ ಗೆಳೆತನ ಮಾಡುವುದಕ್ಕಾಗಿ ಆಗಿರುತ್ತದೆ. ಈ ಸ್ನೇಹವು ನಿಮ್ಮ ಜೀವನವನ್ನು ಶಾಶ್ವತವಾಗಿ ಬದಲಾಯಿಸುತ್ತದೆ. ಭಗವಂತನ ಕಣ್ಣುಗಳ ಮೂಲಕ ನೀವು ಸ್ನೇಹ, ಪ್ರೀತಿ ಮತ್ತು ಸವಾಲುಗಳನ್ನು ನೋಡುವ ಅವಕಾಶ ನಿಮಗೆ ಸಿಗುತ್ತದೆ. ಇದು ತುಂಬಾ ಅಮೂಲ್ಯವಾದದ್ದು.