Live stream preview
ಚಂದ್ರ ಧ್ಯಾನ - ಪರಿಚಯ - Moon Meditation (Kannada)
2m 3s
ಚಂದ್ರನ ನಿರ್ದಿಷ್ಟ ಹಂತಗಳನ್ನು ಅವಲಂಬಿಸಿ ಚಂದ್ರನಿಂದ ವಿಭಿನ್ನ ಶಕ್ತಿಗಳು ನಿಮ್ಮ ಮೂಲಕ ಹರಿಯುತ್ತವೆ. ಅನಗತ್ಯ ಹಳೆಯದನ್ನು ಹೊರಹಾಕಿ ಮತ್ತು ಹೊಸದನ್ನು ಸ್ವೀಕರಿಸಿ. ಪ್ರತಿಯೊಂದು ಚಂದ್ರ ಧ್ಯಾನಗಳ ಮೂಲಕ ನಿಮ್ಮಲ್ಲಿ ಅದ್ಬುತವಾದ ಬದಲಾವಣೆಯನ್ನು ಅನುಭವಿಸಿ. ನಮ್ಮೊಂದಿಗೆ ಚಂದ್ರ ಧ್ಯಾನಗಳಲ್ಲಿ ಸೇರಿ.