Live stream preview
ಭಗವಂತನ ಮೇಲೆ ಪವಿತ್ರವಾದ ಶರಣಾಗತಿ (Kannada)
5m 47s
ನಿಮ್ಮ ಜೀವನ ಪ್ರಯಾಣದಲ್ಲಿ ಭಗವಂತನು ನಿಮ್ಮ ಕೈಹಿಡಿದು ಮುನ್ನಡೆಸಲು ಅನುವು ಮಾಡಿಕೊಡಿ.
ನಿಮ್ಮ ಕಣ್ಣುಗಳನ್ನು ಮುಚ್ಚಿ. ಭಗವಂತನ ಕರುಣೆಯ ಉಪಸ್ಥಿತಿಯು ನಿಮ್ಮೊಳಗೆ ತುಂಬಲು ಮತ್ತು ನಿಮಗೆ ಮಾರ್ಗದರ್ಶನ ನೀಡಲು ಅನುವು ಮಾಡಿಕೊಡಿ. ನಿಧಾನವಾಗಿ ರಿಲ್ಯಾಕ್ಸ್ ಆಗಿ, ಮತ್ತು ಭಗವಂತನ ಕೈಯನ್ನು ಹಿಡಿದುಕೊಳ್ಳಿ.