ಈ ಧ್ಯಾನದ ಪ್ರತಿಯೊಂದು ಹಂತವು ಸಹ ನೀವು ಭಗವಂತನನ್ನು ಸಂಪೂರ್ಣವಾಗಿ ಅನುಭವಿಸುವಂತೆ ಮಾಡುತ್ತದೆ.
ಭಗವಂತನ ಆಲಿಂಗನದಲ್ಲಿರಿ. ಭಗವಂತ ನಿಮ್ಮ ಕೈ ಹಿಡಿದು ನಿಮ್ಮನ್ನು ಮುನ್ನಡೆಸುತ್ತಾರೆ. ನಿಮ್ಮ ಮನಸ್ಸಿನ ಗೊಂದಲವನ್ನು ಭಗವಂತನ ಪಾದದಲ್ಲಿ ಬಿಟ್ಟು ಬಿಡಿ. ಭಗವಂತನ ರಕ್ಷಣೆ ನಿಮಗೆ ಸದಾ ಇರಲಿ.
ನಿಮ್ಮ ಜೀವನ ಪ್ರಯಾಣದಲ್ಲಿ ಭಗವಂತನು ನಿಮ್ಮ ಕೈಹಿಡಿದು ಮುನ್ನಡೆಸಲು ಅನುವು ಮಾಡಿಕೊಡಿ.
ನಿಮ್ಮ ಕಣ್ಣುಗಳನ್ನು ಮುಚ್ಚಿ. ಭಗವಂತನ ಕರುಣೆಯ ಉಪಸ್ಥಿತಿಯು ನಿಮ್ಮೊಳಗೆ ತುಂಬಲು ಮತ್ತು ನಿಮಗೆ ಮಾರ್ಗದರ್ಶನ ನೀಡಲು ಅನುವು ಮಾಡಿಕೊಡಿ. ನಿಧಾನವಾಗಿ ರಿಲ್ಯಾಕ್ಸ್ ಆಗಿ, ಮತ್ತು ಭಗವಂತನ ಕೈಯನ್ನು ಹಿಡಿದುಕೊಳ್ಳಿ.
ಎಂದಿಗೂ ನಿಮ್ಮನ್ನು ಅಗಲದೇ, ನಿಮ್ಮೊಂದಿಗೆ ಇರುವ ಸ್ನೇಹಿತನೊಂದಿಗೆ ಮುನ್ನಡೆಯಿರಿ.
ಈ ಧ್ಯಾನವು ನಿಮಗೆ ಯಾವಾಗಲೂ ತುಂಬಾ ಹತ್ತಿರವಾಗಿರುವ ಭಗವಂತನ ಜೊತೆ ಗೆಳೆತನ ಮಾಡುವುದಕ್ಕಾಗಿ ಆಗಿರುತ್ತದೆ. ಈ ಸ್ನೇಹವು ನಿಮ್ಮ ಜೀವನವನ್ನು ಶಾಶ್ವತವಾಗಿ ಬದಲಾಯಿಸುತ್ತದೆ. ಭಗವಂತನ ಕಣ್ಣುಗಳ ಮೂಲಕ ನೀವು ಸ್ನೇಹ, ಪ್ರೀತಿ ಮತ್ತು ಸವಾಲುಗಳನ್ನು ನೋಡುವ ಅವಕಾಶ ನಿಮಗೆ ಸಿಗುತ್ತದೆ....
ನಿಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಲು ನೀವು ಭಗವಂತನ ಜೊತೆ ಕನೆಕ್ಟ್ ಆಗಿ.
ನೀವು ಜೀವನದಲ್ಲಿ ಉತ್ತರಗಳಿಗಾಗಿ ಎಲ್ಲೆಡೆ ಹುಡುಕಿದ್ದೀರಿ. ಆದರೆ ಆ ಉತ್ತರಗಳೆಲ್ಲ ಯಾವಾಗಲೂ ನಿಮ್ಮೊಳಗೆಯೇ ಇದೆ. ನಿಮ್ಮ ಸತ್ಯವನ್ನು ಕಂಡುಕೊಳ್ಳಲು ಭಗವಂತನೊಂದಿಗೆ ಕನೆಕ್ಟ್ ಆಗಿ.