ಹೃದಯದೊಳಗೆ ಪ್ರಯಾಣ ಮಾಡಿ; ನಿಮ್ಮ ಮತ್ತು ಇತರರೊಂದಿಗೆ ನಿಮ್ಮ ಸಂಬಂಧವನ್ನು ಬಲಪಡಿಸಿ.
ಒಂಟಿತನ ಮತ್ತು ಪ್ರತ್ಯೇಕತೆಯಿಂದ ದೂರಕ್ಕೆ, ನಿಮ್ಮ ಹೃದಯದೊಳಗೆ ಪ್ರಯಾಣ ಮಾಡಿ. ಈ ಧ್ಯಾನವು, ಉಸಿರಾಟದ ಕ್ರಿಯೆ ಮತ್ತು ಚಿತ್ರೀಕರಣವನ್ನು ಬಳಸಿ, ನಿಮ್ಮನ್ನು ನಿಮ್ಮ ಹೃದಯ, ಮನಸ್ಸು ಮತ್ತು ದೇಹದ ಜೊತೆಗೆ ಕನೆಕ್ಟ್ ಆಗಲು ಸಹಾಯ ಮಾಡುತ್ತದೆ. ಈ ಸಂಬಂಧವು - ನಿಮ್ಮ ಸಂಬಂಧಗಳನ್ನು ಬಲಪಡಿಸುತ್ತದೆ, ನಿಮ್ಮಲ್ಲಿ ಹೆಚ್ಚಿನ ಕರುಣೆಯನ್ನು ಮತ್ತು ಪ್ರೀತಿಯನ್ನು ತುಂಬುತ್ತದೆ.
ಈ ಹಾರ್ಟ್ ಕನೆಕ್ಷನ್ ಅಭ್ಯಾಸವನ್ನು ಒಂಟಿಯಾಗಿ ಅಥವಾ ನಿಮ್ಮ ಪ್ರೀತಿಪಾತ್ರರ ಒಡನೆ ಮಾಡಬಹುದು. ಇದನ್ನು ಮಾಡಲು ಕೇವಲ ಐದು ನಿಮಿಷಗಳು ಸಾಕು, ಆದರೆ ಇದು ನಿಮ್ಮನ್ನು ದಿನವಿಡೀ ಪರಸ್ಪರ ಸಂಬಂಧದ ಸ್ಥಿತಿಯಲ್ಲಿ ಇರಿಸುತ್ತದೆ.
Become free of inner limitations. Manifest wealth.
Manifest abundance from a fulfilled heart. Use it to create a difference.
ಅಹಿತಕರ ಭಾವನೆಗಳ ಒತ್ತಡವನ್ನು ಅಂತ್ಯಗೊಳಿಸಿ, ಅಪಾರವಾದ ಶಾಂತಿಯ ಸ್ಥಿತಿಗೆ ಹಿಂತಿರುಗಿ.
ಈ ಶಕ್ತಿಯುತ ಧ್ಯಾನವು ನಿಮ್ಮಲ್ಲಿನ ಒತ್ತಡವನ್ನು ಕರಗಿಸಲು ಮತ್ತು ನಿಮ್ಮಲ್ಲಿ ಶಾಂತಿಯನ್ನು ತುಂಬಿಸಲು ಸಹಾಯ ಮಾಡುತ್ತದೆ. ಇದು ಮೆದುಳಿನ ‘ಹೋರಾಟ ಅಥವಾ ಹಾರಾಟ’ ದ ಕೇಂದ್ರವಾದ ಅಮಿಗ್ಡಾಲಾವನ್ನು ವಿಶ್ರಾಂತಗೊಳಿಸುತ್ತದೆ. ನಕಾರಾತ್ಮಕ ಭಾವನೆಗಳಲ್ಲಿ ಸಿಕ್ಕಿಕೊಂಡಾಗ ಅಥವಾ ಮನ...
ಅಗಲಿದವರ ಶಾಂತಿಗಾಗಿ ಈ ಧ್ಯಾನ
ಚೈತನ್ಯವೆಂಬುವುದು ಒಂದೇ. ಬದುಕಿರುವವರು ಹಾಗು ಮರಣಿಸಿದವರು - ಇಬ್ಬರೂ ಕೂಡ ಇದೇ ಚೈತನ್ಯದ ಒಂದು ಭಾಗ. ಮರಣಿಸಿದವರ ಆತ್ಮಕ್ಕೆ ಶಾಂತಿ ತರಲು ಮತ್ತು ಅವರಿಂದ ಆಶೀರ್ವಾದವನ್ನು ಪಡೆಯಲು ಈ ಧ್ಯಾನ ಸಹಾಯ ಮಾಡುತ್ತದೆ.