ಸೆರೀನ್ ಮೈಂಡ್ (ಪ್ರಶಾಂತ ಮನಸ್ಸು)- ದಿನ 2 (Kannada)
Ekam Circle 2.0 (Kannada)
•
8m 16s
ಅಹಿತಕರ ಭಾವನೆಗಳ ಒತ್ತಡವನ್ನು ಅಂತ್ಯಗೊಳಿಸಿ, ಅಪಾರವಾದ ಶಾಂತಿಯ ಸ್ಥಿತಿಗೆ ಹಿಂತಿರುಗಿ.
ಈ ಶಕ್ತಿಯುತ ಧ್ಯಾನವು ನಿಮ್ಮಲ್ಲಿನ ಒತ್ತಡವನ್ನು ಕರಗಿಸಲು ಮತ್ತು ನಿಮ್ಮಲ್ಲಿ ಶಾಂತಿಯನ್ನು ತುಂಬಿಸಲು ಸಹಾಯ ಮಾಡುತ್ತದೆ. ಇದು ಮೆದುಳಿನ ‘ಹೋರಾಟ ಅಥವಾ ಹಾರಾಟ’ ದ ಕೇಂದ್ರವಾದ ಅಮಿಗ್ಡಾಲಾವನ್ನು ವಿಶ್ರಾಂತಗೊಳಿಸುತ್ತದೆ. ನಕಾರಾತ್ಮಕ ಭಾವನೆಗಳಲ್ಲಿ ಸಿಕ್ಕಿಕೊಂಡಾಗ ಅಥವಾ ಮನಸ್ಸಿನಲ್ಲಿ ಅಸ್ತವ್ಯಸ್ತತೆ ಉಂಟಾದಾಗ, ಈ ಧ್ಯಾನವನ್ನು ಅಭ್ಯಾಸ ಮಾಡಿ, ಆತ್ಮಬಲವನ್ನು ಬೆಳೆಸಲು ಕಲಿಯಿರಿ.
ನಿರ್ಧಾರ ತೆಗೆದುಕೊಳ್ಳುವ ಸಂದರ್ಭಗಳಲ್ಲಿ ಈ ಧ್ಯಾನವನ್ನು ಬಳಸಿ. ಅದು ನಿಮ್ಮನ್ನು ಗೊಂದಲದಿಂದ ಹೊರತಂದು, ಸ್ಪಷ್ಟತೆಗೆ ಕರೆದೊಯ್ಯುತ್ತದೆ. ಪ್ರತಿ ಬಾರಿ ನೀವು ಶಾಂತಿ ಮತ್ತು ನೆಮ್ಮದಿಯ ಸ್ಥಿತಿಯನ್ನು ಪ್ರವೇಶಿಸಿದಾಗ, ಸ್ವಾಭಾವಿಕವಾಗಿಯೇ ನೀವು ಆ ಸ್ಥಿತಿಯಲ್ಲಿ ಜೀವಿಸುವುದು ಸುಲಭವಾಗುತ್ತದೆ.
Up Next in Ekam Circle 2.0 (Kannada)
-
ಅಗಲಿದವರ ಮೋಕ್ಷಕ್ಕಾಗಿ (Kannada)
ಅಗಲಿದವರ ಶಾಂತಿಗಾಗಿ ಈ ಧ್ಯಾನ
ಚೈತನ್ಯವೆಂಬುವುದು ಒಂದೇ. ಬದುಕಿರುವವರು ಹಾಗು ಮರಣಿಸಿದವರು - ಇಬ್ಬರೂ ಕೂಡ ಇದೇ ಚೈತನ್ಯದ ಒಂದು ಭಾಗ. ಮರಣಿಸಿದವರ ಆತ್ಮಕ್ಕೆ ಶಾಂತಿ ತರಲು ಮತ್ತು ಅವರಿಂದ ಆಶೀರ್ವಾದವನ್ನು ಪಡೆಯಲು ಈ ಧ್ಯಾನ ಸಹಾಯ ಮಾಡುತ್ತದೆ.
-
ಕೆಲಸದೊಂದಿಗೆ ಹಾಯಾಗಿ ಇರುವುದು (Kannada)
ನಿಮ್ಮ ವೃತ್ತಿಯನ್ನು ಅರ್ಥಪೂರ್ಣ ಕೊಡುಗೆಯಾಗಿ ಪರಿವರ್ತಿಸಿ.
ನೀವು ನಿಮ್ಮ ಕೆಲಸದ ಮೂಲಕ ಪ್ರಪಂಚದ ಮೇಲೆ ಬೀರುತ್ತಿರುವ ಪ್ರಭಾವವನ್ನು ಮತ್ತು ಸೌಂದರ್ಯವನ್ನು ಅರಿತುಕೊಳ್ಳಿ.