ಪ್ರಶಾಂತತೆಗೆ ಜಾಗೃತರಾಗಿ
ಇದು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಧ್ಯಾನವಾಗಿದ್ದು, ಸೀಮಿತವಾದ ನಿಮ್ಮ ಆಂತರಿಕ ಅಸೌಕರ್ಯ ಮತ್ತು ಗೊಂದಲವನ್ನು ನೀಗಿಸಿ, ಶಾಂತಿಯತ್ತ ಸಾಗಲು ನಿಮಗೆ ಸಹಾಯ ಮಾಡುತ್ತದೆ.
ಶಾಂತಿಯುತ ಜಗತ್ತನ್ನು ಸೃಷ್ಟಿಸುವಂತಹ ಆಂತರಿಕ ಶಾಂತಿಯ ಸ್ಥಿತಿಗೆ ಜಾಗೃತಗೊಳ್ಳಿ.
ಈ ಶಾಂತಿ ಧ್ಯಾನಗಳು ಮಾನವ ಚೈತನ್ಯದಲ್ಲಿ ಶಾಂತಿಯತ್ತ ಮಾಡುವಂತಹ ಒಂದು ಪ್ರಯಾಣವಾಗಿರುತ್ತದೆ. ಶಾಂತಿಯುತ ಪ್ರಪಂಚದ ನಿರ್ಮಾಣಕ್ಕಾಗಿ ಧ್ಯಾನಿಸುತ್ತಿರುವ ಪ್ರತಿ ರಾಷ್ಟ್ರದ ಲಕ್ಷಾಂತರ ಜನರ ಜೊತೆ ನೀವು ಸೇರಿಕೊಳ್ಳಿ. 9 ನಿಮಿಷಗಳ ಈ ಧ್ಯಾನವು ಉಸಿರಾಟ, ಭಾವನೆ ಮತ್ತು ಕಲ್ಪನೆಯನ್ನು ಒಳ...