ಉಚಿತ ಧ್ಯಾನಗಳು (Kannada)

ಉಚಿತ ಧ್ಯಾನಗಳು (Kannada)

ನಮ್ಮಉಚಿತ ಧ್ಯಾನಗಳನ್ನುಮಾಡಿ, ನಿಮಗೆ ನೀವು ಅದ್ಭುತವಾದ ಅನುಭವವನ್ನುನೀಡಿ.

ಬ್ರೀದಿಂಗ್ ರೂಮ್ ನಲ್ಲಿರುವ ನಮ್ಮ ಉಚಿತ ಧ್ಯಾನಗಳನ್ನು ಇಂದು ಅನುಭವಿಸಿ. ನೀವು ಧ್ಯಾನಕ್ಕೆ ಹೊಸಬರಾಗಿದ್ದರು ಅಥವಾ ಸತತವಾಗಿ ಅಭ್ಯಾಸ ಮಾಡುವವರಾಗಿದ್ದರು, ಬ್ರೀದಿಂಗ್ ರೂಮ್ ನಲ್ಲಿನ ಧ್ಯಾನಗಳು ಈ ಆಧುನಿಕ ಜೀವನದ ಒತ್ತಡವನ್ನು ಸುಲಭ ರೀತಿಯಲ್ಲಿ ನಿಭಾಯಿಸಲು ನಿಮಗೆ ಸಹಾಯ ಮಾಡುತ್ತದೆ.

Share
ಉಚಿತ ಧ್ಯಾನಗಳು (Kannada)
 • ಧ್ಯಾನ ಎಂದರೇನು? (Kannada)

  ಧ್ಯಾನ ಎಂದರೇನು ಮತ್ತು ಬ್ರೀದಿಂಗ್ ರೂಮ್ ಹೇಗೆ ಭಿನ್ನವಾಗಿದೆ?

  ಧ್ಯಾನವೆಂಬುದುಕ್ಕೆ ಹಲವಾರು ವ್ಯಾಖ್ಯಾನಗಳು ಇದ್ದರೂ ಸಹ, ನಮ್ಮ ಪ್ರಕಾರ ಧ್ಯಾನವೆಂದರೆ - ಮನಸ್ಸಿನಲ್ಲಿರುವ ಗೊಂದಲವನ್ನು ಅಂತ್ಯ ಮಾಡಿ, ಶಾಂತಿ ಹಾಗೂ ಆನಂದದ ಸ್ಥಿತಿಯನ್ನು ಅನುಭವಿಸುವುದು ಎಂದರ್ಥ. ಧ್ಯಾನವೆಂದರೆ ಒಂದು ಫ್ಯಾಶನ್ ಅಲ್ಲ. ಧ್ಯಾನವೆಂದರೆ ಕೇವಲ ಏಕಾಗ್ರತೆ ಮತ್ತು ಸ್ವ-ನಿಯಂತ್ರಣಕ್ಕಾಗ...

 • ಬ್ರೀದಿಂಗ್ ರೂಮನ್ನು ಕುರಿತು (Kannada)

  ಬ್ರೀದಿಂಗ್ ರೂಂಗೆ ಸ್ವಾಗತ!

  ಹಲೋ ನಾನು ಪ್ರೀತಾಜಿ. ಶಾಂತಿ ಮತ್ತು ಪ್ರೇರಿತ ಜೀವನಕ್ಕಾಗಿ, ನಿಮ್ಮ ಟೂಲ್ ಗೇಟ್ ಆದ ಬ್ರೀದಿಂಗ್ ರೂಂಗೆ ನಾನು ನಿಮ್ಮನ್ನು ಸ್ವಾಗತಿಸಲು ಬಯಸುತ್ತೇನೆ. ಇದು ಹಲವಾರು ಶಕ್ತಿಯುತವಾದ ಧ್ಯಾನಗಳನ್ನು ಹೊಂದಿದ್ದು ,ಇದನ್ನು ಪ್ರಪಂಚದಾದ್ಯಂತ ಲಕ್ಷಾಂತರ ಜನರು - ಧ್ಯಾನದಲ್ಲಿ ಪ್ರಾರಂಭಿಕರಿಂದ ಹಿಡಿದು ಬಹಳಷ್ಟು ಅನುಭವವಿರುವ ಜನರವರೆಗೂ ಮಾಡುತ...

 • ಸೋಲ್ ಸಿಂಕ್ (Kannada)

  ಪ್ರಶಾಂತತೆಯ ಸ್ಥಿತಿಯನ್ನು ಪ್ರವೇಶಿಸಿ, ನಿಮ್ಮ ಹೃದಯಾಂತರಾಳದ ಬಯಕೆಗಳನ್ನು ಸೃಷ್ಟಿಸಿ.

  ಪ್ರಶಾಂತತೆಯ ಸ್ಥಿತಿಯನ್ನು ಪ್ರವೇಶಿಸಿ, ಸಾಮರಸ್ಯದಿಂದ ನಿಮ್ಮ ಹೃದಯಾಂತರಾಳದ ಬಯಕೆಗಳನ್ನು ಸೃಷ್ಟಿಸಿ. ಉಸಿರಾಟ, ಧ್ವನಿಯ ಕಂಪನ, ಕಲ್ಪನೆ ಮತ್ತು ಗಮನಿಸುವಿಕೆ - ಇವೆಲ್ಲವೂ ನಿಮಗೆ ನಿಮ್ಮ ಜೀವನದೊಂದಿಗೆ ಸಿಂಕ್ ಆಗಲು ಸಹಾಯ ಮಾಡುತ್ತದೆ.

  ಈ ಧ್ಯಾನವನ್ನು ಅನುಭವಿಸುವ ಉತ್ತಮವಾ...

 • ಸೆರೀನ್ ಮೈಂಡ್ ಅಭ್ಯಾಸ (Kannada)

  ಪ್ರಶಾಂತತೆಗೆ ಜಾಗೃತರಾಗಿ
  ಇದು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಧ್ಯಾನವಾಗಿದ್ದು, ಸೀಮಿತವಾದ ನಿಮ್ಮ ಆಂತರಿಕ ಅಸೌಕರ್ಯ ಮತ್ತು ಗೊಂದಲವನ್ನು ನೀಗಿಸಿ, ಶಾಂತಿಯತ್ತ ಸಾಗಲು ನಿಮಗೆ ಸಹಾಯ ಮಾಡುತ್ತದೆ.

 • ಶಾಂತಿ ಧ್ಯಾನ (Kannada)

  ಶಾಂತಿಯುತ ಜಗತ್ತನ್ನು ಸೃಷ್ಟಿಸುವಂತಹ ಆಂತರಿಕ ಶಾಂತಿಯ ಸ್ಥಿತಿಗೆ ಜಾಗೃತಗೊಳ್ಳಿ.

  ಈ ಶಾಂತಿ ಧ್ಯಾನಗಳು ಮಾನವ ಚೈತನ್ಯದಲ್ಲಿ ಶಾಂತಿಯತ್ತ ಮಾಡುವಂತಹ ಒಂದು ಪ್ರಯಾಣವಾಗಿರುತ್ತದೆ. ಶಾಂತಿಯುತ ಪ್ರಪಂಚದ ನಿರ್ಮಾಣಕ್ಕಾಗಿ ಧ್ಯಾನಿಸುತ್ತಿರುವ ಪ್ರತಿ ರಾಷ್ಟ್ರದ ಲಕ್ಷಾಂತರ ಜನರ ಜೊತೆ ನೀವು ಸೇರಿಕೊಳ್ಳಿ. 9 ನಿಮಿಷಗಳ ಈ ಧ್ಯಾನವು ಉಸಿರಾಟ, ಭಾವನೆ ಮತ್ತು ಕಲ್ಪನೆಯನ್ನು ಒಳ...