Live stream preview
ಪ್ರೀತಿಯಿಂದ ಸ್ಪಂದಿಸುವುದು (Kannada)
ದಂಪತಿಗಳಿಗಾಗಿ ಇನ್ಸೈಟ್ ಮೆಡಿಟೇಶನ್ಸ್ (Kannada)
•
12m
ಪ್ರೀತಿಯಿಂದ ಸ್ಪಂದಿಸುವುದನ್ನು ಕಲಿಯಲು ಸಾಧ್ಯವೇ? ಹೌದು. ಹಾಗಾದರೆ ಸ್ವಯಂ ಶ್ರೀ ಪ್ರೀತಾಜೀಯವರಿಂದ ಇದನ್ನು ತಿಳಿದುಕೊಳ್ಳಿ.
ನಿಮ್ಮ ಸಂಬಂಧಗಳಲ್ಲಿ ಪ್ರೀತಿಯಿಂದ ಸ್ಪಂದಿಸದಂತೆ ತಡೆಯುತ್ತಿರುವುದು ಏನೆಂದು ನೋಡಲು ನಿಮ್ಮನ್ನು ಈ ಧ್ಯಾನಸ್ಥ ಪ್ರಯಾಣದೊಳಗೆ ನಾವು ಕರೆದೊಯ್ಯುತ್ತೇವೆ. ಈ ಪ್ರಯಾಣವನ್ನು ಮಾಡಿದ ನಂತರ ನೀವು ನಿಮ್ಮ ಸಂಬಂಧಗಳಲ್ಲಿ ಹೆಚ್ಚಿನ ಸ್ಪಷ್ಟತೆ ಮತ್ತು ಶಾಂತಿಯನ್ನು ಅನುಭವಿಸುವಿರಿ.