ಹಾರ್ಟ್ ಕನೆಕ್ಷನ್ : ದಿನ 3 (Kannada)
ಮಾಸ್ಟರ್ ಮೆಡಿಟೇಶನ್ ಗಳು - ನಿಮ್ಮ ಪ್ರಯಾಣ ಇಲ್ಲಿಂದ ಪ್ರಾರಂಭವಾಗುತ್ತದೆ (Kannada)
•
8m 24s
ಹೃದಯದೊಳಗೆ ಪ್ರಯಾಣ ಮಾಡಿ; ನಿಮ್ಮ ಮತ್ತು ಇತರರೊಂದಿಗೆ ನಿಮ್ಮ ಸಂಬಂಧವನ್ನು ಬಲಪಡಿಸಿ.
ಒಂಟಿತನ ಮತ್ತು ಪ್ರತ್ಯೇಕತೆಯಿಂದ ದೂರಕ್ಕೆ, ನಿಮ್ಮ ಹೃದಯದೊಳಗೆ ಪ್ರಯಾಣ ಮಾಡಿ. ಈ ಧ್ಯಾನವು, ಉಸಿರಾಟದ ಕ್ರಿಯೆ ಮತ್ತು ಚಿತ್ರೀಕರಣವನ್ನು ಬಳಸಿ, ನಿಮ್ಮನ್ನು ನಿಮ್ಮ ಹೃದಯ, ಮನಸ್ಸು ಮತ್ತು ದೇಹದ ಜೊತೆಗೆ ಕನೆಕ್ಟ್ ಆಗಲು ಸಹಾಯ ಮಾಡುತ್ತದೆ. ಈ ಸಂಬಂಧವು - ನಿಮ್ಮ ಸಂಬಂಧಗಳನ್ನು ಬಲಪಡಿಸುತ್ತದೆ, ನಿಮ್ಮಲ್ಲಿ ಹೆಚ್ಚಿನ ಕರುಣೆಯನ್ನು ಮತ್ತು ಪ್ರೀತಿಯನ್ನು ತುಂಬುತ್ತದೆ.
ಈ ಹಾರ್ಟ್ ಕನೆಕ್ಷನ್ ಅಭ್ಯಾಸವನ್ನು ಒಂಟಿಯಾಗಿ ಅಥವಾ ನಿಮ್ಮ ಪ್ರೀತಿಪಾತ್ರರ ಒಡನೆ ಮಾಡಬಹುದು. ಇದನ್ನು ಮಾಡಲು ಕೇವಲ ಐದು ನಿಮಿಷಗಳು ಸಾಕು, ಆದರೆ ಇದು ನಿಮ್ಮನ್ನು ದಿನವಿಡೀ ಪರಸ್ಪರ ಸಂಬಂಧದ ಸ್ಥಿತಿಯಲ್ಲಿ ಇರಿಸುತ್ತದೆ.
Up Next in ಮಾಸ್ಟರ್ ಮೆಡಿಟೇಶನ್ ಗಳು - ನಿಮ್ಮ ಪ್ರಯಾಣ ಇಲ್ಲಿಂದ ಪ್ರಾರಂಭವಾಗುತ್ತದೆ (Kannada)
-
ವಿಶ್ವಪ್ರಜ್ಞೆಯ ಶಕ್ತಿಯನ್ನು ಪಡೆದುಕೊಳ್ಳು...
ನಿಮ್ಮ ಅರಿವನ್ನು ವಿಸ್ತರಿಸಲು ಮತ್ತು ಅಂತಃಪ್ರಜ್ಞೆಯನ್ನು ಹೊಂದಲು ವಿಶ್ವಪ್ರಜ್ಞೆಯ ಶಕ್ತಿಯನ್ನು ಪಡೆಯಿರಿ.
ನಾವು ನಮ್ಮ ಅಸ್ತಿತ್ವದ ಅರಿವನ್ನು ವಿಸ್ತರಿಸಿದಾಗ, ವಿಶ್ವ ಪ್ರಜ್ಞೆಯನ್ನು ಅನುಭವಿಸಬಹುದು. ಆಗ ನಿಮ್ಮ ಜೀವನದ ಕಠಿಣ ನಿರ್ಧಾರಗಳಿಗೆ, ನೀವು ಸ್ಪಷ್ಟತೆ ಮತ್ತು ಉತ್ತರಗಳನ್ನು ಪಡೆಯುವಿರಿ. 5 ನಿಮಿಷಗಳ ಈ ಧ್ಯಾನವು ನಿಮ್ಮಉಸಿರಾಟ ಮತ್ತು ಚಿತ್ರೀಕರಣವನ್ನು ಉ... -
ನವೀಕರಣದ ಉಸಿರು: 5 ನೇ ದಿನ (Kannada)
ನಿಮ್ಮ ದೇಹದಲ್ಲಿರುವ 5 ಉಸಿರಾಟದ ಶಕ್ತಿಗಳನ್ನು ಸಮತೋಲನಗೊಳಿಸಿ, ತಕ್ಷಣದಲ್ಲಿಯೇ ಪ್ರಾಣಶಕ್ತಿಯನ್ನು ಅನುಭವಿಸಿ.
ಉಸಿರಾಟವು ನಮ್ಮನ್ನು ಕಾಪಾಡುತ್ತಿರುವ ಜೀವ ಶಕ್ತಿ. ನಮ್ಮ ದೇಹದ 80% ವಿಷ ಪದಾರ್ಥಗಳು ಉಸಿರಾಟದ ಮೂಲಕ ಹೊರಹಾಕಲ್ಪಡುತ್ತದೆ. ನಿಮ್ಮ ಚೈತನ್ಯವನ್ನು ನವೀಕರಿಸಲು, ಉಸಿರಾಟದ ಕ್ರಿಯೆಯನ್ನು ಉಪಯೋಗಿಸುವ ಈ 10 ನಿಮಿಷಗಳ ಧ್ಯಾನವನ್ನು ಕಲಿಯಿರಿ. ಈ ಧ್ಯಾನವನ...