ಸೋಲ್ ಸಿಂಕ್: ದಿನ 1 (Kannada)
ಮಾಸ್ಟರ್ ಮೆಡಿಟೇಶನ್ ಗಳು - ನಿಮ್ಮ ಪ್ರಯಾಣ ಇಲ್ಲಿಂದ ಪ್ರಾರಂಭವಾಗುತ್ತದೆ (Kannada)
•
22m
ಸಾಮರಸ್ಯವನ್ನು ಸೃಷ್ಟಿಸುವಂತಹ ಮತ್ತು ನಿಮ್ಮ ಹೃತ್ಪೂರ್ವಕ ಆಸೆಗಳನ್ನು ನೆರವೇರಿಸುವಂತಹ, ಶಾಂತ ಮತ್ತು ವಿಸ್ತರಣೆಯ ಸ್ಥಿತ
ಸಾಮರಸ್ಯವನ್ನು ಸೃಷ್ಟಿಸುವಂತಹ ಮತ್ತು ನಿಮ್ಮ ಹೃತ್ಪೂರ್ವಕ ಆಸೆಗಳನ್ನು ನೆರವೇರಿಸುವಂತಹ, ಶಾಂತ ಮತ್ತು ವಿಸ್ತರಣೆಯ ಸ್ಥಿತಿಯನ್ನು ಪ್ರವೇಶಿಸಿ. ಈ ಅಭ್ಯಾಸವು ಉಸಿರಾಟದ ಕ್ರಿಯೆ, ಧ್ವನಿಯ ಕಂಪನ, ಚಿತ್ರೀಕರಣ ಮತ್ತು ಕಲ್ಪನೆಯ ಸಹಾಯದಿಂದ ನಿಮ್ಮ ಜೀವನದೊಂದಿಗೆ ಸಿಂಕ್ ಆಗಲು ಸಹಾಯ ಮಾಡುತ್ತದೆ.
ಈ ಧ್ಯಾನವನ್ನು ಅನುಭವಿಸಲು ಉತ್ತಮ ಮಾರ್ಗವೆಂದರೆ ಪ್ರತಿದಿನ ಬೆಳಿಗ್ಗೆ ಮಾಡುವುದು. ಈ ಧ್ಯಾನವನ್ನು ಮಾಡುವುದರಿಂದ ಉನ್ನತ ಸ್ಥಿತಿಯನ್ನು, ಹೆಚ್ಚಿನ ಪ್ರಾಣಶಕ್ತಿಯನ್ನು ಅನುಭವಿಸುವಿರಿ. ನಿಮ್ಮಲ್ಲಿ ಪ್ರಾಣಶಕ್ತಿ ಹಾಗೂ ಉತ್ಸಾಹ ತುಂಬುವುದನ್ನು ನೀವೇ ನೋಡುವಿರಿ. ನೀವು ಈ ಧ್ಯಾನವನ್ನು ಹೆಚ್ಚು ಬಾರಿ ಮಾಡಿದಷ್ಟು ನಿಮ್ಮ ಬಯಕೆಗಳು ನೆರವೇರುವುವು ಮತ್ತು ಪವಾಡಗಳು ಸಂಭವಿಸುವುವು.
Up Next in ಮಾಸ್ಟರ್ ಮೆಡಿಟೇಶನ್ ಗಳು - ನಿಮ್ಮ ಪ್ರಯಾಣ ಇಲ್ಲಿಂದ ಪ್ರಾರಂಭವಾಗುತ್ತದೆ (Kannada)
-
ಸೆರೀನ್ ಮೈಂಡ್ (ಪ್ರಶಾಂತ ಮನಸ್ಸು)- ದಿನ 2...
ಅಹಿತಕರ ಭಾವನೆಗಳ ಒತ್ತಡವನ್ನು ಅಂತ್ಯಗೊಳಿಸಿ, ಅಪಾರವಾದ ಶಾಂತಿಯ ಸ್ಥಿತಿಗೆ ಹಿಂತಿರುಗಿ.
ಈ ಶಕ್ತಿಯುತ ಧ್ಯಾನವು ನಿಮ್ಮಲ್ಲಿನ ಒತ್ತಡವನ್ನು ಕರಗಿಸಲು ಮತ್ತು ನಿಮ್ಮಲ್ಲಿ ಶಾಂತಿಯನ್ನು ತುಂಬಿಸಲು ಸಹಾಯ ಮಾಡುತ್ತದೆ. ಇದು ಮೆದುಳಿನ ‘ಹೋರಾಟ ಅಥವಾ ಹಾರಾಟ’ ದ ಕೇಂದ್ರವಾದ ಅಮಿಗ್ಡಾಲಾವನ್ನು ವಿಶ್ರಾಂತಗೊಳಿಸುತ್ತದೆ. ನಕಾರಾತ್ಮಕ ಭಾವನೆಗಳಲ್ಲಿ ಸಿಕ್ಕಿಕೊಂಡಾಗ ಅಥವಾ ಮನ...
-
ಹಾರ್ಟ್ ಕನೆಕ್ಷನ್ : ದಿನ 3 (Kannada)
ಹೃದಯದೊಳಗೆ ಪ್ರಯಾಣ ಮಾಡಿ; ನಿಮ್ಮ ಮತ್ತು ಇತರರೊಂದಿಗೆ ನಿಮ್ಮ ಸಂಬಂಧವನ್ನು ಬಲಪಡಿಸಿ.
ಒಂಟಿತನ ಮತ್ತು ಪ್ರತ್ಯೇಕತೆಯಿಂದ ದೂರಕ್ಕೆ, ನಿಮ್ಮ ಹೃದಯದೊಳಗೆ ಪ್ರಯಾಣ ಮಾಡಿ. ಈ ಧ್ಯಾನವು, ಉಸಿರಾಟದ ಕ್ರಿಯೆ ಮತ್ತು ಚಿತ್ರೀಕರಣವನ್ನು ಬಳಸಿ, ನಿಮ್ಮನ್ನು ನಿಮ್ಮ ಹೃದಯ, ಮನಸ್ಸು ಮತ್ತು ದೇಹದ ಜೊತೆಗೆ ಕನೆಕ್ಟ್ ಆಗಲು ಸಹಾಯ ಮಾಡುತ್ತದೆ. ಈ ಸಂಬಂಧವು - ನಿಮ್ಮ ಸಂಬಂಧಗಳನ್ನು...
-
ವಿಶ್ವಪ್ರಜ್ಞೆಯ ಶಕ್ತಿಯನ್ನು ಪಡೆದುಕೊಳ್ಳು...
ನಿಮ್ಮ ಅರಿವನ್ನು ವಿಸ್ತರಿಸಲು ಮತ್ತು ಅಂತಃಪ್ರಜ್ಞೆಯನ್ನು ಹೊಂದಲು ವಿಶ್ವಪ್ರಜ್ಞೆಯ ಶಕ್ತಿಯನ್ನು ಪಡೆಯಿರಿ.
ನಾವು ನಮ್ಮ ಅಸ್ತಿತ್ವದ ಅರಿವನ್ನು ವಿಸ್ತರಿಸಿದಾಗ, ವಿಶ್ವ ಪ್ರಜ್ಞೆಯನ್ನು ಅನುಭವಿಸಬಹುದು. ಆಗ ನಿಮ್ಮ ಜೀವನದ ಕಠಿಣ ನಿರ್ಧಾರಗಳಿಗೆ, ನೀವು ಸ್ಪಷ್ಟತೆ ಮತ್ತು ಉತ್ತರಗಳನ್ನು ಪಡೆಯುವಿರಿ. 5 ನಿಮಿಷಗಳ ಈ ಧ್ಯಾನವು ನಿಮ್ಮಉಸಿರಾಟ ಮತ್ತು ಚಿತ್ರೀಕರಣವನ್ನು ಉ...
1 Comment