Live stream preview
ಸಂತೋಷವಾಗಿರುವಾಗ ಮಾತ್ರವೇ ನಗಬೇಕೆಂದು ನಾವು ಭಾವಿಸುತ್ತೇವೆ. ಆದರೆ ವಾಸ್ತವವಾಗಿ, ನಾವು ಸಂತೋಷಕ್ಕಾಗಿಯೂ ಸಹ ನಗಬಹುದು. 'ನಗುವುದು' ಎಂಬ ಈ ಸರಳ ಕ್ರಿಯೆಯು ನಮ್ಮ ದೇಹದಲ್ಲಿ ಇನ್ನಷ್ಟು ಸಂತೋಷವನ್ನು ತುಂಬಿಸುತ್ತದೆ. ಈ ಧ್ಯಾನವು ನಿಮ್ಮ ಮುಖದಲ್ಲಿ ವಿಶ್ರಾಂತಿಯನ್ನು ತರುವ ಚಲನೆಗಳ ಮೂಲಕ, ‘ಎಂಡಾರ್ಫಿನ್’ ಎಂಬ ಸಂತೋಷದ ಹಾರ್ಮೋನುಗಳನ್ನು ರಿಲೀಸ್ ಮಾಡುತ್ತದೆ. ದಿನಕಳೆದಂತೆ, ಈ ಅಭ್ಯಾಸವು ನಿಮಗೆ ಸಂತೋಷದ ಸ್ಥಿತಿಗೆ ಮರಳುವ ಸಾಧನವಾಗಿ ಪರಿಣಮಿಸುತ್ತದೆ.
3 Comments