Live stream preview
ನಿಮ್ಮೊಂದಿಗೆ ಶಾಂತಿಯಿಂದ ಇರುವುದು (Kannada)
ವೃತ್ತಿಯಲ್ಲಿ ಹೆಚ್ಚಿನ ಸಮತೋಲನಕ್ಕಾಗಿ (Kannada)
•
9m 21s
ನಿಮ್ಮೊಳಗಿನ ಗೊಂದಲವನ್ನು ಕರಗಿಸಿ ಮತ್ತು ನಿಮ್ಮೊಂದಿಗೆ ನೀವು ಆರಾಮವಾಗಿರಿ.
ನಿಮ್ಮ ಮಾನಸಿಕ ಸ್ಥಿತಿಯು ನಿಮ್ಮ ಜೀವನದ ಕೇಂದ್ರ ಬಿಂದು. ಈ ಧ್ಯಾನಗಳಿಂದ ನಿಮ್ಮೊಂದಿಗೆ ನೀವು ಶಾಂತಿಯ ಸ್ಥಿತಿಗೆ ಹಿಂದಿರುಗಿ.
Up Next in ವೃತ್ತಿಯಲ್ಲಿ ಹೆಚ್ಚಿನ ಸಮತೋಲನಕ್ಕಾಗಿ (Kannada)
-
ದೇಹದೊಂದಿಗೆ ಹಾಯಾಗಿ ಇರುವುದು (Kannada)
ದೇಹದೊಂದಿಗೆ ಹಾಯಾಗಿ ಇರುವುದು ಉತ್ತಮ ಆರೋಗ್ಯ ಮತ್ತು ಚೈತನ್ಯದ ಮೂಲವಾಗಿರುತ್ತದೆ.
ಈ ಧ್ಯಾನವನ್ನು ಮಾಡುವುದರಿಂದ ನೀವು ನಿಮ್ಮ ದೇಹದೊಂದಿಗೆ ಸಂಪೂರ್ಣವಾದ ಸ್ವೀಕಾರ, ಗೌರವ ಮತ್ತು ಉತ್ಸಾಹದಲ್ಲಿ ಬೆಳೆಯುವಿರಿ. -
ಕೆಲಸದೊಂದಿಗೆ ಹಾಯಾಗಿ ಇರುವುದು (Kannada)
ನಿಮ್ಮ ವೃತ್ತಿಯನ್ನು ಅರ್ಥಪೂರ್ಣ ಕೊಡುಗೆಯಾಗಿ ಪರಿವರ್ತಿಸಿ.
ನೀವು ನಿಮ್ಮ ಕೆಲಸದ ಮೂಲಕ ಪ್ರಪಂಚದ ಮೇಲೆ ಬೀರುತ್ತಿರುವ ಪ್ರಭಾವವನ್ನು ಮತ್ತು ಸೌಂದರ್ಯವನ್ನು ಅರಿತುಕೊಳ್ಳಿ.