ವೃತ್ತಿಯಲ್ಲಿ ಹೆಚ್ಚಿನ ಸಮತೋಲನಕ್ಕಾಗಿ (Kannada)
ಸಂತೃಪ್ತಿ ತುಂಬಿದ ಜೀವನ ಬೇಕಾದರೆ ಕುಟುಂಬ ಮತ್ತು ಕೆಲಸ ಎರಡನ್ನೂ ಸಹ ನಿಭಾಯಿಸುವುದು ಬಹಳ ಮುಖ್ಯ. ನಿಮ್ಮ ಕುಟುಂಬವು ನಿಮಗೆ ಶಕ್ತಿ ನೀಡಿದರೆ, ಕೆಲಸದಲ್ಲಿ ನೀವು ನೀಡುವ ಕೊಡುಗೆಗಳು ನಿಮ್ಮನ್ನು ವಿಸ್ತರಿಸುತ್ತವೆ. ನೀವು ಸಂಪೂರ್ಣವಾದ ಜೀವನ ನಡೆಸಲು ಇವೆರಡರ ನಡುವೆ ಸುಂದರವಾದ ಸಮತೋಲನವನ್ನು ಹೊಂದುವುದು ಅತ್ಯಗತ್ಯ.
-
ಪರಿಚಯ (Kananda)
ಯಾಂತ್ರಿಕವಾಗಿರುವ ನಿಮ್ಮ ಕೆಲಸದ ಅನುಭವವನ್ನು ಆನಂದದಾಯಕವಾಗಿ ಪರಿವರ್ತಿಸಿ.
ಕೋವಿಡ್ ಸಮಯದಲ್ಲಿ ನಿಮ್ಮ ಜೀವನ, ಕೆಲಸ ನಿರ್ವಹಣೆಯ ಒತ್ತಡದ ಅನುಭವವನ್ನು ಪರಿವರ್ತಿಸಲು ನೀವು ಬಯಸುವಿರಾ? ಶ್ರೀ ಪ್ರೀತಾಜಿಯವರ ಈ ಸೊಗಸಾದ ಧ್ಯಾನಗಳನ್ನು ಅಭ್ಯಾಸ ಮಾಡಿ ಮತ್ತು ನಿಮ್ಮನ್ನು ಪುನಶ್ಚೇತನಗೊಳಿಸಿ. -
ಹಾಯಾಗಿ ಏಕಾಗ್ರತೆಯಿಂದ ಇರುವುದು (Kannada)
ದೀರ್ಘಾವಧಿಯ ಗಮನ ಮತ್ತು ಏಕಾಗ್ರತೆಗಾಗಿ ಮೆದುಳಿನ ಸುಪ್ತ ಕೇಂದ್ರಗಳನ್ನು ಜಾಗೃತಗೊಳಿಸಿ.
ನಿಮ್ಮ ಮೆದುಳು ಮತ್ತು ಮನಸ್ಸನ್ನು ಹೆಚ್ಚಿನ ಗಮನಕ್ಕೆ ಜಾಗೃತಗೊಳಿಸಿ. ಈ ಧ್ಯಾನಗಳನ್ನು ಅಭ್ಯಾಸ ಮಾಡುವುದರಿಂದ ಆಲೋಚನೆಯಲ್ಲಿ ಸ್ಪಷ್ಟತೆ ಮತ್ತು ಏಕಾಗ್ರತೆ ಮೂಡುತ್ತದೆ. -
ನಿಮ್ಮೊಂದಿಗೆ ಶಾಂತಿಯಿಂದ ಇರುವುದು (Kannada)
ನಿಮ್ಮೊಳಗಿನ ಗೊಂದಲವನ್ನು ಕರಗಿಸಿ ಮತ್ತು ನಿಮ್ಮೊಂದಿಗೆ ನೀವು ಆರಾಮವಾಗಿರಿ.
ನಿಮ್ಮ ಮಾನಸಿಕ ಸ್ಥಿತಿಯು ನಿಮ್ಮ ಜೀವನದ ಕೇಂದ್ರ ಬಿಂದು. ಈ ಧ್ಯಾನಗಳಿಂದ ನಿಮ್ಮೊಂದಿಗೆ ನೀವು ಶಾಂತಿಯ ಸ್ಥಿತಿಗೆ ಹಿಂದಿರುಗಿ. -
ದೇಹದೊಂದಿಗೆ ಹಾಯಾಗಿ ಇರುವುದು (Kannada)
ದೇಹದೊಂದಿಗೆ ಹಾಯಾಗಿ ಇರುವುದು ಉತ್ತಮ ಆರೋಗ್ಯ ಮತ್ತು ಚೈತನ್ಯದ ಮೂಲವಾಗಿರುತ್ತದೆ.
ಈ ಧ್ಯಾನವನ್ನು ಮಾಡುವುದರಿಂದ ನೀವು ನಿಮ್ಮ ದೇಹದೊಂದಿಗೆ ಸಂಪೂರ್ಣವಾದ ಸ್ವೀಕಾರ, ಗೌರವ ಮತ್ತು ಉತ್ಸಾಹದಲ್ಲಿ ಬೆಳೆಯುವಿರಿ. -
ಕೆಲಸದೊಂದಿಗೆ ಹಾಯಾಗಿ ಇರುವುದು (Kannada)
ನಿಮ್ಮ ವೃತ್ತಿಯನ್ನು ಅರ್ಥಪೂರ್ಣ ಕೊಡುಗೆಯಾಗಿ ಪರಿವರ್ತಿಸಿ.
ನೀವು ನಿಮ್ಮ ಕೆಲಸದ ಮೂಲಕ ಪ್ರಪಂಚದ ಮೇಲೆ ಬೀರುತ್ತಿರುವ ಪ್ರಭಾವವನ್ನು ಮತ್ತು ಸೌಂದರ್ಯವನ್ನು ಅರಿತುಕೊಳ್ಳಿ.