Moon Meditations (Kannada)

Moon Meditations (Kannada)

ನವೀಕರಣಕ್ಕಾಗಿ ಚಂದ್ರನ ಶಕ್ತಿಗಳನ್ನು ನಿಮ್ಮ ದೈಹಿಕ ಮತ್ತು ಶಕ್ತಿಯ ದೇಹದೊಳಗೆ ಪ್ರವಹಿಸುವಂತೆ ಮಾಡಿ.

ಚಂದ್ರನ ನಿರ್ದಿಷ್ಟ ಹಂತಗಳನ್ನು ಅವಲಂಬಿಸಿ ಚಂದ್ರನಿಂದ ವಿಭಿನ್ನ ಶಕ್ತಿಗಳು ನಿಮ್ಮ ಮೂಲಕ ಹರಿಯುತ್ತವೆ. ಅನಗತ್ಯ ಹಳೆಯದನ್ನು ಹೊರಹಾಕಿ ಮತ್ತು ಹೊಸದನ್ನು ಸ್ವೀಕರಿಸಿ. ಪ್ರತಿಯೊಂದು ಚಂದ್ರ ಧ್ಯಾನಗಳ ಮೂಲಕ ನಿಮ್ಮಲ್ಲಿ ಅದ್ಬುತವಾದ ಬದಲಾವಣೆಯನ್ನು ಅನುಭವಿಸಿ. ನಮ್ಮೊಂದಿಗೆ ಚಂದ್ರ ಧ್ಯಾನಗಳಲ್ಲಿ ಸೇರಿ.

Subscribe Share
Moon Meditations (Kannada)
  • ಚಂದ್ರ ಧ್ಯಾನ - ಪರಿಚಯ - Moon Meditation (Kannada)

    ಚಂದ್ರನ ನಿರ್ದಿಷ್ಟ ಹಂತಗಳನ್ನು ಅವಲಂಬಿಸಿ ಚಂದ್ರನಿಂದ ವಿಭಿನ್ನ ಶಕ್ತಿಗಳು ನಿಮ್ಮ ಮೂಲಕ ಹರಿಯುತ್ತವೆ. ಅನಗತ್ಯ ಹಳೆಯದನ್ನು ಹೊರಹಾಕಿ ಮತ್ತು ಹೊಸದನ್ನು ಸ್ವೀಕರಿಸಿ. ಪ್ರತಿಯೊಂದು ಚಂದ್ರ ಧ್ಯಾನಗಳ ಮೂಲಕ ನಿಮ್ಮಲ್ಲಿ ಅದ್ಬುತವಾದ ಬದಲಾವಣೆಯನ್ನು ಅನುಭವಿಸಿ. ನಮ್ಮೊಂದಿಗೆ ಚಂದ್ರ ಧ್ಯಾನಗಳಲ್ಲಿ ಸೇರಿ.

  • ಹುಣ್ಣಿಮೆ ಧ್ಯಾನ Full Moon Meditation (Kannada)

    ಹುಣ್ಣಿಮೆಯ ಸಮಯವು - ನಿಮ್ಮ ಹೃದಯಾಂತರಾಳದ ಆಸೆಗಳನ್ನು ಈಡೇರಿಸುವ ಮತ್ತು ನೀವು ಬಯಸುವಂತಹ ಜೀವನವನ್ನು ರೂಪಿಸುವ ಸಮಯ. ಹುಣ್ಣಿಮೆಯ ಧ್ಯಾನದಲ್ಲಿ ನಮ್ಮೊಂದಿಗೆ ಸೇರಿ.

  • ಅಮಾವಾಸ್ಯೆ ಧ್ಯಾನ New Moon Meditation (Kannada)

    ಅಮಾವಾಸ್ಯೆಯ ಸಮಯದಲ್ಲಿ - ನಿಮ್ಮ ಹಿಂದಿನ ಭಾವನೆಗಳನ್ನು ಮತ್ತು ನೆನಪುಗಳನ್ನು ಶುದ್ಧೀಕರಿಸಿ ಉಜ್ವಲವಾದ ಭವಿಷ್ಯವನ್ನು ರೂಪಿಸಿ. ಅಮಾವಾಸ್ಯೆಯ ಧ್ಯಾನದಲ್ಲಿ ನಮ್ಮೊಂದಿಗೆ ಸೇರಿ.