ಚಂದ್ರನ ನಿರ್ದಿಷ್ಟ ಹಂತಗಳನ್ನು ಅವಲಂಬಿಸಿ ಚಂದ್ರನಿಂದ ವಿಭಿನ್ನ ಶಕ್ತಿಗಳು ನಿಮ್ಮ ಮೂಲಕ ಹರಿಯುತ್ತವೆ. ಅನಗತ್ಯ ಹಳೆಯದನ್ನು ಹೊರಹಾಕಿ ಮತ್ತು ಹೊಸದನ್ನು ಸ್ವೀಕರಿಸಿ. ಪ್ರತಿಯೊಂದು ಚಂದ್ರ ಧ್ಯಾನಗಳ ಮೂಲಕ ನಿಮ್ಮಲ್ಲಿ ಅದ್ಬುತವಾದ ಬದಲಾವಣೆಯನ್ನು ಅನುಭವಿಸಿ. ನಮ್ಮೊಂದಿಗೆ ಚಂದ್ರ ಧ್ಯಾನಗಳಲ್ಲಿ ಸೇರಿ.
ಹುಣ್ಣಿಮೆಯ ಸಮಯವು - ನಿಮ್ಮ ಹೃದಯಾಂತರಾಳದ ಆಸೆಗಳನ್ನು ಈಡೇರಿಸುವ ಮತ್ತು ನೀವು ಬಯಸುವಂತಹ ಜೀವನವನ್ನು ರೂಪಿಸುವ ಸಮಯ. ಹುಣ್ಣಿಮೆಯ ಧ್ಯಾನದಲ್ಲಿ ನಮ್ಮೊಂದಿಗೆ ಸೇರಿ.
ಅಮಾವಾಸ್ಯೆಯ ಸಮಯದಲ್ಲಿ - ನಿಮ್ಮ ಹಿಂದಿನ ಭಾವನೆಗಳನ್ನು ಮತ್ತು ನೆನಪುಗಳನ್ನು ಶುದ್ಧೀಕರಿಸಿ ಉಜ್ವಲವಾದ ಭವಿಷ್ಯವನ್ನು ರೂಪಿಸಿ. ಅಮಾವಾಸ್ಯೆಯ ಧ್ಯಾನದಲ್ಲಿ ನಮ್ಮೊಂದಿಗೆ ಸೇರಿ.