ಪವಿತ್ರ ಮಂತ್ರಗಳು (Kannada)

ಪವಿತ್ರ ಮಂತ್ರಗಳು (Kannada)

ಪ್ರಾಚೀನ ಮಂತ್ರ ಪಠಾಣದಲ್ಲಿ ಮಗ್ನರಾಗಿ ಹಾಗೂ ಆ ಕಂಪನಗಳ ಶಕ್ತಿಯನ್ನು ಅನುಭವಿಸಿ.

ಮನಸ್ಸಿಗೆ ಶಾಂತಿಯನ್ನು ನೀಡುವ ಈ ಚ್ಯಾಂಟಿಂಗ್ ಮೇಡಿಟೇಷನ್ ಗಳ ಜೊತೆ ಒಂದಾಗಿ. ಈ ಮಂತ್ರಗಳನ್ನು ಆಲಿಸುವ ಮೂಲಕ ಭಗವಂತನೊಂದಿಗೆ ಕನೆಕ್ಟ್ ಆಗಿ ಮತ್ತು ಚೈತನ್ಯದ ಸುಂದರವಾದ ಸ್ಥಿತಿಯನ್ನು ಅನುಭವಿಸಿ.

Subscribe Share
ಪವಿತ್ರ ಮಂತ್ರಗಳು (Kannada)
 • ಪವಿತ್ರ ಮಂತ್ರಗಳ ಪರಿಚಯ (Kannada)

  ಈ ಪ್ರಾಚೀನ ಪವಿತ್ರ ಮಂತ್ರಗಳು ನಿಮ್ಮ ಜೀವನದಲ್ಲಿ ಶಾಂತಿಯನ್ನು ತುಂಬಲಿ.

  ಪ್ರತಿಬಾರಿ ನೀವು ಈ ಮಂತ್ರಗಳನ್ನು ಕೇಳುವಾಗ, ನೀವು ಆ ಮಂತ್ರದ ಸಾರವನ್ನು ಅನುಭವಿಸುವಿರಿ.

 • ವಿಶ್ವದ ಸಂಪೂರ್ಣತೆಯನ್ನು ಪಡೆಯಿರಿ (Kannada)

  ಅಪರಿಮಿತವಾದ ಚೈತನ್ಯದ ಮೇಲೆ ನಿಮ್ಮ ಅರಿವು ಮೂಡಿಸಿ.

  ಚೈತನ್ಯಕ್ಕೆ ಸಾವಿಲ್ಲ ಮತ್ತು ಜನನ ಇಲ್ಲ ಎಂಬ ಸತ್ಯವನ್ನು ನೀವು ಅರಿತುಕೊಳ್ಳುವಿರಿ. ಈ ಪ್ರಾಚೀನವಾದ ಮಂತ್ರವನ್ನು ಆಲಿಸಿ.

 • ದೈವಿಕ ಕಾಂತಿಯಿಂದ ನಿಮ್ಮ ಜ್ಞಾನವನ್ನು ಹೆಚ್ಚಿಸಿ (Kannada)

  ಈ ಪ್ರಾಚೀನ ಮಂತ್ರದ ಶಕ್ತಿಯಿಂದ ನಿಮ್ಮ ಬುದ್ಧಿಶಕ್ತಿಯನ್ನು ಹೆಚ್ಚಿಸಿ.

  ಅಪಾರವಾದ ಬುದ್ಧಿವಂತಿಕೆಯ ಆಶೀರ್ವಾದವು ನಿಮ್ಮೊಳಗೆ ಹರಿಯಲು ಪ್ರಾರ್ಥಿಸಿ. ಭಗವಂತನ ಕಾಂತಿ ನಿಮ್ಮ ಜ್ಞಾನವನ್ನು ಹೆಚ್ಚಿಸುತ್ತಿರುವಂತೆ ಅನುಭವಿಸಿ.

 • ದೀರ್ಘಾಯುಷ್ಯವಿನ ಜೀವನಕ್ಕಾಗಿ ಆಶೀರ್ವಾದಗಳು (Kannada)

  ಈ ಅತೀಂದ್ರಿಯ ಮಂತ್ರವು ಪ್ರತಿಯೊಂದು ಪವಿತ್ರವಾದ ಸಂದರ್ಭಗಳಲ್ಲಿಯೂ ಆಶೀರ್ವಾದವನ್ನು ನೀಡುತ್ತದೆ.

  ಅದು ನಿಮ್ಮ ಅಥವಾ ಇತರರ ಹುಟ್ಟುಹಬ್ಬ, ವಾರ್ಷಿಕೋತ್ಸವ, ಯಾವುದೇ ವಿಶೇಷವಾದ ದಿನಗಳಲ್ಲಿ ಈ ಮಂತ್ರವನ್ನು ಆಲಿಸುವುದರಿಂದ ನಿಮಗೆ ದೀರ್ಘಾಯುಷ್ಯ, ಹುರುಪು ಮತ್ತು ಆನಂದದ ಆಶೀರ್ವಾದ ಲಭಿಸುತ್ತದೆ.