Live stream preview
ದೀರ್ಘಾಯುಷ್ಯವಿನ ಜೀವನಕ್ಕಾಗಿ ಆಶೀರ್ವಾದಗಳು (Kannada)
ಪವಿತ್ರ ಮಂತ್ರಗಳು (Kannada)
•
8m 28s
ಈ ಅತೀಂದ್ರಿಯ ಮಂತ್ರವು ಪ್ರತಿಯೊಂದು ಪವಿತ್ರವಾದ ಸಂದರ್ಭಗಳಲ್ಲಿಯೂ ಆಶೀರ್ವಾದವನ್ನು ನೀಡುತ್ತದೆ.
ಅದು ನಿಮ್ಮ ಅಥವಾ ಇತರರ ಹುಟ್ಟುಹಬ್ಬ, ವಾರ್ಷಿಕೋತ್ಸವ, ಯಾವುದೇ ವಿಶೇಷವಾದ ದಿನಗಳಲ್ಲಿ ಈ ಮಂತ್ರವನ್ನು ಆಲಿಸುವುದರಿಂದ ನಿಮಗೆ ದೀರ್ಘಾಯುಷ್ಯ, ಹುರುಪು ಮತ್ತು ಆನಂದದ ಆಶೀರ್ವಾದ ಲಭಿಸುತ್ತದೆ.