ಪ್ರಶಾಂತತೆಯ ಸ್ಥಿತಿಯನ್ನು ಪ್ರವೇಶಿಸಿ, ನಿಮ್ಮ ಹೃದಯಾಂತರಾಳದ ಬಯಕೆಗಳನ್ನು ಸೃಷ್ಟಿಸಿ.
ಪ್ರಶಾಂತತೆಯ ಸ್ಥಿತಿಯನ್ನು ಪ್ರವೇಶಿಸಿ, ಸಾಮರಸ್ಯದಿಂದ ನಿಮ್ಮ ಹೃದಯಾಂತರಾಳದ ಬಯಕೆಗಳನ್ನು ಸೃಷ್ಟಿಸಿ. ಉಸಿರಾಟ, ಧ್ವನಿಯ ಕಂಪನ, ಕಲ್ಪನೆ ಮತ್ತು ಗಮನಿಸುವಿಕೆ - ಇವೆಲ್ಲವೂ ನಿಮಗೆ ನಿಮ್ಮ ಜೀವನದೊಂದಿಗೆ ಸಿಂಕ್ ಆಗಲು ಸಹಾಯ ಮಾಡುತ್ತದೆ.
ಈ ಧ್ಯಾನವನ್ನು ಅನುಭವಿಸುವ ಉತ್ತಮವಾದ ಮಾರ್ಗ - ಇದನ್ನು ಪ್ರತಿದಿನ ಬೆಳಿಗ್ಗೆ ಮಾಡುವುದು. ಕೆಲವು ಬಾರಿ ಮಾಡಿದ ನಂತರ, ನಿಮ್ಮಲ್ಲಿ ಉತ್ಸಾಹ ಹಾಗೂ ಶಕ್ತಿ ತುಂಬುವುದನ್ನು ನೀವೇ ಅನುಭವಿಸುವಿರಿ. ನೀವು ಈ ಧ್ಯಾನವನ್ನು ಹೆಚ್ಚು ಬಾರಿ ಮಾಡಿದಷ್ಟು, ನಿಮ್ಮ ಹೃದಯಾಂತರಾಳದ ಬಯಕೆಗಳು ಈಡೇರುವುವು ಹಾಗೂ ಅನೇಕ ಪವಾಡಗಳು ಸಂಭವಿಸುವುವು.
நீங்கள் நல்லிணக்கத்தை உருவாக்கி, உங்கள் இதயப்பூர்வமான விருப்பங்களை நிலையை அனுபவிக்கவும்.
நீங்கள் நல்லிணக்கத்தை உருவாக்கி, உங்கள் இதயப்பூர்வமான விருப்பங்களை வெளிப்படுத்தக்கூடிய அமைதியான மற்றும் விரிவாக்க நிலையை அனுபவிக்கவும். சுவாசம் பயிற்சி, ஒலி அதிர்வு, கற்பனை மற்றும் விழிப்புணர்வு ஆகியவை இணைந்...