ಸುಂದರವಾದ ಸ್ಥಿತಿ (Kannada)

ಸುಂದರವಾದ ಸ್ಥಿತಿ (Kannada)

ಸುಂದರವಾದ ಸ್ಥಿತಿಯ ಧ್ಯಾನಗಳು ತುಂಬಾ ಸರಳವಾಗಿವೆ, ಮತ್ತು ಇವು ನಿಮ್ಮನ್ನು ಅಂತರಂಗದಲ್ಲಿ ಶಾಂತ ಸ್ಥಿತಿಗೆ ಕರೆದೊಯ್ಯುತ್ತದೆ.
ಸುಂದರವಾದ ಸ್ಥಿತಿಯ ಧ್ಯಾನಗಳನ್ನು ಮಾಡುವುದರಿಂದ ನೀವು ಒತ್ತಡದಿಂದ ಹೊರಬರುತ್ತೀರಿ ಮತ್ತು ನಿಮ್ಮ ಅಂತರಂಗವು ಪ್ರಶಾಂತವಾಗುತ್ತದೆ.

Subscribe Share
ಸುಂದರವಾದ ಸ್ಥಿತಿ (Kannada)
  • ಸುಂದರವಾದ ಸ್ಥಿತಿ (Kannada)

    ಸುಂದರವಾದ ಸ್ಥಿತಿಯ ಮೂಲಕ ಪ್ರೀತಿ ಮತ್ತು ಐಶ್ವರ್ಯವನ್ನು ಸೃಷ್ಟಿಸಿ.
    ಈ ಸರಳವಾದ, ಸಾರ್ವತ್ರಿಕವಾದ ಧ್ಯಾನಗಳಲ್ಲಿ ಮಗ್ನರಾಗಿ. ನಿಮ್ಮ ಹೃದಯವನ್ನು - ಕೃತಜ್ಞತೆ, ಕರುಣೆ ಮತ್ತು ಅಂಗೀಕಾರಾದ ಸುಂದರ ಸ್ಥಿತಿಗಳಿಗೆ ಜಾಗೃತಗೊಳಿಸಿ.

  • ಏಕತ್ವವನ್ನು ಅನುಭವಿಸಿ (Kannada)

    ನಿಮ್ಮ ಜೀವನದಲ್ಲಿ ಇತರರ ಆನಂದ ಮತ್ತು ಯೋಗಕ್ಷೇಮಕ್ಕಾಗಿ ಸಹಾಯ ಮಾಡಿ.
    ಈ ಧ್ಯಾನದ ಮೂಲಕ ನೀವು- ನಾವೆಲ್ಲರೂ ಒಂದೇ ಎಂಬುದನ್ನು  ಅರ್ಥಮಾಡಿಕೊಳ್ಳುವಿರಿ. ಈ ಜ್ಞಾನ ನಿಮ್ಮಲ್ಲಿ ಆಳವಾದಾಗ,  ಇತರರ ಯೋಗಕ್ಷೇಮದ ಬಗ್ಗೆ ನೀವು ಕಾಳಜಿವಹಿಸಲು ಪ್ರಾರಂಭಿಸುವಿರಿ .

  • ಕನೆಕ್ಷನ್ ಸ್ಥಿತಿಯನ್ನು ಅನುಭವಿಸಿ (Kannada)

    ನಿಮ್ಮ ಸುತ್ತಲಿರುವ ಪ್ರತಿಯೊಂದರ ಜೊತೆಗೆ ಕನೆಕ್ಷನ್ ಸ್ಥಿತಿಯನ್ನು ಅನುಭವಿಸಿ.
    ಈ ಧ್ಯಾನದ ಮೂಲಕ ನೀವು  ಪರಸ್ಪರ ಸಂಬಂಧda ಕಣ್ಣುಗಳಿಂದ ನಿಮ್ಮ ಜೀವನವನ್ನು ನೋಡುತ್ತೀರಿ. ಈ ಜ್ಞಾನವನ್ನು ನೀವು ಸ್ವಂತ ಮಾಡಿಕೊಂಡಾಗ ನಿಮ್ಮ ಜೀವನದ ಸವಾಲುಗಳನ್ನು ಎದುರಿಸುವಂತಹ ಶಕ್ತಿ ನಿಮಗೆ ಸಿಗುತ್ತದೆ.

  • ಕೃತಜ್ಞತೆಯನ್ನು ಅನುಭವಿಸಿ (Kannada)

    ಎಲ್ಲರೊಂದಿಗೆ ಮತ್ತು ಎಲ್ಲದರೊಂದಿಗೆ ನಿಮ್ಮ ಹೃದಯದಲ್ಲಿ ಕೃತಜ್ಞತ ಸ್ಥಿತಿಯಲ್ಲಿ ಮಗ್ನರಾಗಿ.
    ಈ ಧ್ಯಾನವು ನಿಮ್ಮೊಳಗೆ ಕೃತಜ್ಞತೆಯ ಸ್ಥಿತಿಯಲ್ಲಿ ಬೆಳೆಯಲು ಸಹಾಯ ಮಾಡುತ್ತದೆ. ನಿಮ್ಮ ಜೀವನದ ಪರಿಸ್ಥಿತಿಗಳಿಂದ, ನಿಮ್ಮ ಜೀವನದಲ್ಲಿನ ಜನರಿಂದ ನೀವು ಹೊಸ ಶಕ್ತಿಯನ್ನು ಪಡೆದುಕೊಳ್ಳುವಿರಿ.

  • ಪ್ರೀತಿಯನ್ನು ಅನುಭವಿಸಿ (Kannada)

    ಪ್ರೀತಿಯು ನಿಮ್ಮಿಂದ ಪ್ರಾರಂಭವಾಗುತ್ತದೆ. ಹಾಗಾಗಿ , ನಮ್ಮನ್ನು ನಾವು ಪ್ರೀತಿಸಿಕೊಳ್ಳೋಣ.
    ನಾವು ಯಾರು, ನಮ್ಮ ಜೀವನ ಎಂತಹದು ಎಂಬುದರ ಬಗ್ಗೆ ನಮ್ಮ ಮೇಲೆ ಕರುಣೆಯಿಂದ ಅರಿವಿನಿಂದ ಗಮನಿಸೋಣ.