ಏಕತ್ವವನ್ನು ಅನುಭವಿಸಿ (Kannada)
ಸುಂದರವಾದ ಸ್ಥಿತಿ (Kannada)
•
6m 37s
ನಿಮ್ಮ ಜೀವನದಲ್ಲಿ ಇತರರ ಆನಂದ ಮತ್ತು ಯೋಗಕ್ಷೇಮಕ್ಕಾಗಿ ಸಹಾಯ ಮಾಡಿ.
ಈ ಧ್ಯಾನದ ಮೂಲಕ ನೀವು- ನಾವೆಲ್ಲರೂ ಒಂದೇ ಎಂಬುದನ್ನು ಅರ್ಥಮಾಡಿಕೊಳ್ಳುವಿರಿ. ಈ ಜ್ಞಾನ ನಿಮ್ಮಲ್ಲಿ ಆಳವಾದಾಗ, ಇತರರ ಯೋಗಕ್ಷೇಮದ ಬಗ್ಗೆ ನೀವು ಕಾಳಜಿವಹಿಸಲು ಪ್ರಾರಂಭಿಸುವಿರಿ .
Up Next in ಸುಂದರವಾದ ಸ್ಥಿತಿ (Kannada)
-
ಕನೆಕ್ಷನ್ ಸ್ಥಿತಿಯನ್ನು ಅನುಭವಿಸಿ (Kannada)
ನಿಮ್ಮ ಸುತ್ತಲಿರುವ ಪ್ರತಿಯೊಂದರ ಜೊತೆಗೆ ಕನೆಕ್ಷನ್ ಸ್ಥಿತಿಯನ್ನು ಅನುಭವಿಸಿ.
ಈ ಧ್ಯಾನದ ಮೂಲಕ ನೀವು ಪರಸ್ಪರ ಸಂಬಂಧda ಕಣ್ಣುಗಳಿಂದ ನಿಮ್ಮ ಜೀವನವನ್ನು ನೋಡುತ್ತೀರಿ. ಈ ಜ್ಞಾನವನ್ನು ನೀವು ಸ್ವಂತ ಮಾಡಿಕೊಂಡಾಗ ನಿಮ್ಮ ಜೀವನದ ಸವಾಲುಗಳನ್ನು ಎದುರಿಸುವಂತಹ ಶಕ್ತಿ ನಿಮಗೆ ಸಿಗುತ್ತದೆ. -
ಕೃತಜ್ಞತೆಯನ್ನು ಅನುಭವಿಸಿ (Kannada)
ಎಲ್ಲರೊಂದಿಗೆ ಮತ್ತು ಎಲ್ಲದರೊಂದಿಗೆ ನಿಮ್ಮ ಹೃದಯದಲ್ಲಿ ಕೃತಜ್ಞತ ಸ್ಥಿತಿಯಲ್ಲಿ ಮಗ್ನರಾಗಿ.
ಈ ಧ್ಯಾನವು ನಿಮ್ಮೊಳಗೆ ಕೃತಜ್ಞತೆಯ ಸ್ಥಿತಿಯಲ್ಲಿ ಬೆಳೆಯಲು ಸಹಾಯ ಮಾಡುತ್ತದೆ. ನಿಮ್ಮ ಜೀವನದ ಪರಿಸ್ಥಿತಿಗಳಿಂದ, ನಿಮ್ಮ ಜೀವನದಲ್ಲಿನ ಜನರಿಂದ ನೀವು ಹೊಸ ಶಕ್ತಿಯನ್ನು ಪಡೆದುಕೊಳ್ಳುವಿರಿ. -
ಪ್ರೀತಿಯನ್ನು ಅನುಭವಿಸಿ (Kannada)
ಪ್ರೀತಿಯು ನಿಮ್ಮಿಂದ ಪ್ರಾರಂಭವಾಗುತ್ತದೆ. ಹಾಗಾಗಿ , ನಮ್ಮನ್ನು ನಾವು ಪ್ರೀತಿಸಿಕೊಳ್ಳೋಣ.
ನಾವು ಯಾರು, ನಮ್ಮ ಜೀವನ ಎಂತಹದು ಎಂಬುದರ ಬಗ್ಗೆ ನಮ್ಮ ಮೇಲೆ ಕರುಣೆಯಿಂದ ಅರಿವಿನಿಂದ ಗಮನಿಸೋಣ.