ಹೃದಯಪೂರ್ವಕ ಸಂಬಂಧಗಳು (Kannada)
ದಂಪತಿಗಳಿಗಾಗಿ ಇನ್ಸೈಟ್ ಮೆಡಿಟೇಶನ್ಸ್ (Kannada)
•
1m 10s
ನಮ್ಮ ಸಂಬಂಧಗಳ ಸಾರವೇನು ? ಇದನ್ನು ಪ್ರೀತಾಜೀಯವರಿಂದ ತಿಳಿದುಕೊಳ್ಳೋಣ.
ನೀವು ನಿಮ್ಮ ಸಂಬಂಧಗಳ ಸಾರವನ್ನು ಕಂಡುಕೊಳ್ಳುವಿರಿ. ಅವಲೋಕನೆಗಳಿಂದ ತುಂಬಿದ ಈ ಧ್ಯಾನಗಳು ನಿಮಗೆ ನಿಮ್ಮ ಸಂಬಂಧಗಳಲ್ಲಿ ಪ್ರೀತಿ ಮತ್ತು ಸಂತೋಷವನ್ನು ಬೆಳೆಸಿಕೊಳ್ಳಲು ಸಹಾಯ ಮಾಡಿಕೊಡುತ್ತದೆ.
Up Next in ದಂಪತಿಗಳಿಗಾಗಿ ಇನ್ಸೈಟ್ ಮೆಡಿಟೇಶನ್ಸ್ (Kannada)
-
ಶಾಂತಿಯುತ ಸಂಬಂಧಗಳು (Kannada)
ಹೆಚ್ಚಿನ ಪ್ರೀತಿ ಮತ್ತು ಕಾಳಜಿಯಿಂದ ಸ್ಪಂದಿಸಿ.
ನೀವು ಎಂದಾದರೂ ನಿಮ್ಮ ಸಂಬಂಧಗಳಲ್ಲಿ ಉದಾಸೀನತೆಯನ್ನು ಅನುಭವಿಸಿದ್ದೀರಾ? ಈ ಧ್ಯಾನವು ನಿಮಗೆ ಅವಲೋಕನೆ ಮಾಡುವಂತೆ ಮಾಡಿ, ನೀವು ಇನ್ಮುಂದೆ ಶಾಂತಿ ಮತ್ತು ಪ್ರೀತಿಯಿಂದ ಸ್ಪಂದಿಸುವಂತೆ ಮಾಡುತ್ತದೆ.
-
ಪ್ರೀತಿಯನ್ನು ಅನುಭವಿಸಿ (Kannada)
ಈ ಧ್ಯಾನದ ಮೂಲಕ ನಿಮ್ಮ ಜೀವನದಲ್ಲಿ ಪ್ರೀತಿಯ ಪ್ರವಾಹವನ್ನು ಅನುಭವಿಸಿ.
ಈ ಧ್ಯಾನವು ನಿಮಗೆ ನಿಮ್ಮಲ್ಲಿನ ಪ್ರೀತಿಯ ಬಗ್ಗೆ ನೀವು ಅವಲೋಕನೆ ಮಾಡುವಂತೆ ಮಾಡಿ, ನಿಮ್ಮ ಜೀವನದಲ್ಲಿ ಸದಾ ಕಾಲ ಇರುವಂತಹ ಪ್ರೀತಿಗೆ ನಿಮ್ಮನ್ನು ತೆರೆಯುತ್ತದೆ. ಹಾಗು ನಿಮ್ಮ ಜೀವನದಲ್ಲಿ ಪ್ರೀತಿಯು ಪ್ರವಾಹವಾಗುವುದನ್ನು ಅನುಭವಿಸುವಿರಿ.
-
ಒಂಟಿತನದಿಂದ ಮುಕ್ತರಾಗಿ (Kannada)
ಈ ಅಮೂಲ್ಯವಾದ ಒಳನೋಟವನ್ನು ಹಿಡಿದುಕೊಂಡು ಇದರ ಮೇಲೆ ಧ್ಯಾನ ಮಾಡಿದಾಗ ನೀವು ನಿಮ್ಮ ಒಂಟಿತನದಿಂದ ಬಿಡುಗಡೆ ಹೊಂದುವಿರಿ.
ಈ ಧ್ಯಾನವು ನಿಮಗೆ ನಿಮ್ಮ ಒಂಟಿತನದಲ್ಲಿ ಸಿಲುಕಿಹಾಕಿಕೊಳ್ಳುವಂತೆ ಮಾಡುತ್ತಿರುವ ಕಾರಣವನ್ನು ತೋರಿಸುತ್ತದೆ. ನಿಮ್ಮ ಅಂತರಂಗದಲ್ಲಿನ ಈ ಸ್ವಾತಂತ್ರ್ಯತೆಯು ನಿಮ್ಮಲ್ಲಿ ಹೆಚ್ಚಿನ ಶಾಂತಿಯನ್ನು ತುಂಬಿಸುತ್ತದೆ.