ಗಹನವಾಗಿ ಉಪಸ್ಥಿತರಾಗಿರುವುದು (Kannada)
ಬಿಗಿನರ್ಸ್ ಧ್ಯಾನ (Kannada)
•
4m 23s
ದೇಹವನ್ನು ವಿಷ ಪದಾರ್ಥಗಳಿಂದ ಮುಕ್ತಗೊಳಿಸಲು ...
ದೇಹವನ್ನು ವಿಷ ಪದಾರ್ಥಗಳಿಂದ ಮುಕ್ತಗೊಳಿಸಲು, ಮನಸ್ಸನ್ನು ಶಾಂತಗೊಳಿಸಲು ಮತ್ತು ನಿಮ್ಮನ್ನು ವರ್ತಮಾನಕ್ಕೆ ತರಲು ದೀರ್ಘವಾದ ಉಸಿರಾಟದ ಕ್ರಿಯೆ.
ಆಳವಾದ ಉಸಿರಾಟವು ದೇಹವನ್ನು ಶುದ್ಧಿ, ಮನಸ್ಸಿಗೆ ಶಾಂತಿ ಮತ್ತು ನಮ್ಮನ್ನು ಈ ಕ್ಷಣಕ್ಕೆ ತರಲು ಸಹಾಯ ಮಾಡುತ್ತದೆ. ಈ ಧ್ಯಾನವು ದೇಹಕ್ಕೆ ಆಕ್ಸಿಜನ್ ಅನ್ನು ನೀಡಲು ಮತ್ತು ದೇಹ ಹಾಗೂ ಮನಸ್ಸನ್ನು ಸಮತೋಲನ ಮಾಡಲು, ಕೇಂದ್ರೀಕೃತವಾದ ವಿಭಿನ್ನ ಉಸಿರಾಟದ ಕ್ರಿಯೆಯನ್ನು ಉಪಯೋಗಿಸುತ್ತದೆ. ನಿಮಗೆ ಶಾಂತಿಯ ಅವಶ್ಯಕತೆ ಇದ್ದಾಗಲೆಲ್ಲ, ನೀವು ಕುಳಿತುಕೊಂಡು ಅಥವಾ ನಡೆಯುತ್ತಾ ಆಳವಾದ ಉಸಿರಾಟವನ್ನು ಅಭ್ಯಾಸ ಮಾಡಬಹುದು.
Up Next in ಬಿಗಿನರ್ಸ್ ಧ್ಯಾನ (Kannada)
-
Smile for Joy ಆನಂದದ ಕಿರುನಗೆ (Kannada)
ಸಂತೋಷವಾಗಿರುವಾಗ ಮಾತ್ರವೇ ನಗಬೇಕೆಂದು ನಾವು ಭಾವಿಸುತ್ತೇವೆ. ಆದರೆ ವಾಸ್ತವವಾಗಿ, ನಾವು ಸಂತೋಷಕ್ಕಾಗಿಯೂ ಸಹ ನಗಬಹುದು. 'ನಗುವುದು' ಎಂಬ ಈ ಸರಳ ಕ್ರಿಯೆಯು ನಮ್ಮ ದೇಹದಲ್ಲಿ ಇನ್ನಷ್ಟು ಸಂತೋಷವನ್ನು ತುಂಬಿಸುತ್ತದೆ. ಈ ಧ್ಯಾನವು ನಿಮ್ಮ ಮುಖದಲ್ಲಿ ವಿಶ್ರಾಂತಿಯನ್ನು ತರುವ ಚಲನೆಗಳ ಮೂಲಕ, ‘ಎಂಡಾರ್ಫಿನ್’ ಎಂಬ ಸಂತೋಷದ ಹಾರ್ಮೋನುಗಳನ್ನು ರಿಲೀಸ್ ಮಾಡುತ್ತದೆ. ದಿನಕಳ...