Live stream preview

Watch this video and more on Breathing Room - Guided Meditation for Calm and Inspiration

Watch this video and more on Breathing Room - Guided Meditation for Calm and Inspiration

Up Next in ವೃತ್ತಿಯಲ್ಲಿ ಹೆಚ್ಚಿನ ಸಮತೋಲನಕ್ಕಾಗಿ (Kannada)

  • ಹಾಯಾಗಿ ಏಕಾಗ್ರತೆಯಿಂದ ಇರುವುದು (Kannada)

    ದೀರ್ಘಾವಧಿಯ ಗಮನ ಮತ್ತು ಏಕಾಗ್ರತೆಗಾಗಿ ಮೆದುಳಿನ ಸುಪ್ತ ಕೇಂದ್ರಗಳನ್ನು ಜಾಗೃತಗೊಳಿಸಿ.
    ನಿಮ್ಮ ಮೆದುಳು ಮತ್ತು ಮನಸ್ಸನ್ನು ಹೆಚ್ಚಿನ ಗಮನಕ್ಕೆ ಜಾಗೃತಗೊಳಿಸಿ. ಈ ಧ್ಯಾನಗಳನ್ನು ಅಭ್ಯಾಸ ಮಾಡುವುದರಿಂದ ಆಲೋಚನೆಯಲ್ಲಿ ಸ್ಪಷ್ಟತೆ ಮತ್ತು ಏಕಾಗ್ರತೆ ಮೂಡುತ್ತದೆ.

  • ನಿಮ್ಮೊಂದಿಗೆ ಶಾಂತಿಯಿಂದ ಇರುವುದು (Kannada)

    ನಿಮ್ಮೊಳಗಿನ ಗೊಂದಲವನ್ನು ಕರಗಿಸಿ ಮತ್ತು ನಿಮ್ಮೊಂದಿಗೆ ನೀವು ಆರಾಮವಾಗಿರಿ.
    ನಿಮ್ಮ ಮಾನಸಿಕ ಸ್ಥಿತಿಯು ನಿಮ್ಮ ಜೀವನದ ಕೇಂದ್ರ ಬಿಂದು. ಈ ಧ್ಯಾನಗಳಿಂದ ನಿಮ್ಮೊಂದಿಗೆ ನೀವು ಶಾಂತಿಯ ಸ್ಥಿತಿಗೆ ಹಿಂದಿರುಗಿ.

  • ದೇಹದೊಂದಿಗೆ ಹಾಯಾಗಿ ಇರುವುದು (Kannada)

    ದೇಹದೊಂದಿಗೆ ಹಾಯಾಗಿ ಇರುವುದು ಉತ್ತಮ ಆರೋಗ್ಯ ಮತ್ತು ಚೈತನ್ಯದ ಮೂಲವಾಗಿರುತ್ತದೆ.
    ಈ ಧ್ಯಾನವನ್ನು ಮಾಡುವುದರಿಂದ ನೀವು ನಿಮ್ಮ ದೇಹದೊಂದಿಗೆ ಸಂಪೂರ್ಣವಾದ ಸ್ವೀಕಾರ, ಗೌರವ ಮತ್ತು ಉತ್ಸಾಹದಲ್ಲಿ ಬೆಳೆಯುವಿರಿ.