ಪರಿಚಯ (Kananda)
ವೃತ್ತಿಯಲ್ಲಿ ಹೆಚ್ಚಿನ ಸಮತೋಲನಕ್ಕಾಗಿ (Kannada)
•
2m 5s
ಯಾಂತ್ರಿಕವಾಗಿರುವ ನಿಮ್ಮ ಕೆಲಸದ ಅನುಭವವನ್ನು ಆನಂದದಾಯಕವಾಗಿ ಪರಿವರ್ತಿಸಿ.
ಕೋವಿಡ್ ಸಮಯದಲ್ಲಿ ನಿಮ್ಮ ಜೀವನ, ಕೆಲಸ ನಿರ್ವಹಣೆಯ ಒತ್ತಡದ ಅನುಭವವನ್ನು ಪರಿವರ್ತಿಸಲು ನೀವು ಬಯಸುವಿರಾ? ಶ್ರೀ ಪ್ರೀತಾಜಿಯವರ ಈ ಸೊಗಸಾದ ಧ್ಯಾನಗಳನ್ನು ಅಭ್ಯಾಸ ಮಾಡಿ ಮತ್ತು ನಿಮ್ಮನ್ನು ಪುನಶ್ಚೇತನಗೊಳಿಸಿ.
Up Next in ವೃತ್ತಿಯಲ್ಲಿ ಹೆಚ್ಚಿನ ಸಮತೋಲನಕ್ಕಾಗಿ (Kannada)
-
ಹಾಯಾಗಿ ಏಕಾಗ್ರತೆಯಿಂದ ಇರುವುದು (Kannada)
ದೀರ್ಘಾವಧಿಯ ಗಮನ ಮತ್ತು ಏಕಾಗ್ರತೆಗಾಗಿ ಮೆದುಳಿನ ಸುಪ್ತ ಕೇಂದ್ರಗಳನ್ನು ಜಾಗೃತಗೊಳಿಸಿ.
ನಿಮ್ಮ ಮೆದುಳು ಮತ್ತು ಮನಸ್ಸನ್ನು ಹೆಚ್ಚಿನ ಗಮನಕ್ಕೆ ಜಾಗೃತಗೊಳಿಸಿ. ಈ ಧ್ಯಾನಗಳನ್ನು ಅಭ್ಯಾಸ ಮಾಡುವುದರಿಂದ ಆಲೋಚನೆಯಲ್ಲಿ ಸ್ಪಷ್ಟತೆ ಮತ್ತು ಏಕಾಗ್ರತೆ ಮೂಡುತ್ತದೆ. -
ನಿಮ್ಮೊಂದಿಗೆ ಶಾಂತಿಯಿಂದ ಇರುವುದು (Kannada)
ನಿಮ್ಮೊಳಗಿನ ಗೊಂದಲವನ್ನು ಕರಗಿಸಿ ಮತ್ತು ನಿಮ್ಮೊಂದಿಗೆ ನೀವು ಆರಾಮವಾಗಿರಿ.
ನಿಮ್ಮ ಮಾನಸಿಕ ಸ್ಥಿತಿಯು ನಿಮ್ಮ ಜೀವನದ ಕೇಂದ್ರ ಬಿಂದು. ಈ ಧ್ಯಾನಗಳಿಂದ ನಿಮ್ಮೊಂದಿಗೆ ನೀವು ಶಾಂತಿಯ ಸ್ಥಿತಿಗೆ ಹಿಂದಿರುಗಿ. -
ದೇಹದೊಂದಿಗೆ ಹಾಯಾಗಿ ಇರುವುದು (Kannada)
ದೇಹದೊಂದಿಗೆ ಹಾಯಾಗಿ ಇರುವುದು ಉತ್ತಮ ಆರೋಗ್ಯ ಮತ್ತು ಚೈತನ್ಯದ ಮೂಲವಾಗಿರುತ್ತದೆ.
ಈ ಧ್ಯಾನವನ್ನು ಮಾಡುವುದರಿಂದ ನೀವು ನಿಮ್ಮ ದೇಹದೊಂದಿಗೆ ಸಂಪೂರ್ಣವಾದ ಸ್ವೀಕಾರ, ಗೌರವ ಮತ್ತು ಉತ್ಸಾಹದಲ್ಲಿ ಬೆಳೆಯುವಿರಿ.