ಸೋಲ್ ಸಿಂಕ್ (Kannada)
ಉಚಿತ ಧ್ಯಾನಗಳು (Kannada)
•
17m
ಪ್ರಶಾಂತತೆಯ ಸ್ಥಿತಿಯನ್ನು ಪ್ರವೇಶಿಸಿ, ನಿಮ್ಮ ಹೃದಯಾಂತರಾಳದ ಬಯಕೆಗಳನ್ನು ಸೃಷ್ಟಿಸಿ.
ಪ್ರಶಾಂತತೆಯ ಸ್ಥಿತಿಯನ್ನು ಪ್ರವೇಶಿಸಿ, ಸಾಮರಸ್ಯದಿಂದ ನಿಮ್ಮ ಹೃದಯಾಂತರಾಳದ ಬಯಕೆಗಳನ್ನು ಸೃಷ್ಟಿಸಿ. ಉಸಿರಾಟ, ಧ್ವನಿಯ ಕಂಪನ, ಕಲ್ಪನೆ ಮತ್ತು ಗಮನಿಸುವಿಕೆ - ಇವೆಲ್ಲವೂ ನಿಮಗೆ ನಿಮ್ಮ ಜೀವನದೊಂದಿಗೆ ಸಿಂಕ್ ಆಗಲು ಸಹಾಯ ಮಾಡುತ್ತದೆ.
ಈ ಧ್ಯಾನವನ್ನು ಅನುಭವಿಸುವ ಉತ್ತಮವಾದ ಮಾರ್ಗ - ಇದನ್ನು ಪ್ರತಿದಿನ ಬೆಳಿಗ್ಗೆ ಮಾಡುವುದು. ಕೆಲವು ಬಾರಿ ಮಾಡಿದ ನಂತರ, ನಿಮ್ಮಲ್ಲಿ ಉತ್ಸಾಹ ಹಾಗೂ ಶಕ್ತಿ ತುಂಬುವುದನ್ನು ನೀವೇ ಅನುಭವಿಸುವಿರಿ. ನೀವು ಈ ಧ್ಯಾನವನ್ನು ಹೆಚ್ಚು ಬಾರಿ ಮಾಡಿದಷ್ಟು, ನಿಮ್ಮ ಹೃದಯಾಂತರಾಳದ ಬಯಕೆಗಳು ಈಡೇರುವುವು ಹಾಗೂ ಅನೇಕ ಪವಾಡಗಳು ಸಂಭವಿಸುವುವು.
Up Next in ಉಚಿತ ಧ್ಯಾನಗಳು (Kannada)
-
ಸೆರೀನ್ ಮೈಂಡ್ ಅಭ್ಯಾಸ (Kannada)
ಪ್ರಶಾಂತತೆಗೆ ಜಾಗೃತರಾಗಿ
ಇದು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಧ್ಯಾನವಾಗಿದ್ದು, ಸೀಮಿತವಾದ ನಿಮ್ಮ ಆಂತರಿಕ ಅಸೌಕರ್ಯ ಮತ್ತು ಗೊಂದಲವನ್ನು ನೀಗಿಸಿ, ಶಾಂತಿಯತ್ತ ಸಾಗಲು ನಿಮಗೆ ಸಹಾಯ ಮಾಡುತ್ತದೆ. -
ಶಾಂತಿ ಧ್ಯಾನ (Kannada)
ಶಾಂತಿಯುತ ಜಗತ್ತನ್ನು ಸೃಷ್ಟಿಸುವಂತಹ ಆಂತರಿಕ ಶಾಂತಿಯ ಸ್ಥಿತಿಗೆ ಜಾಗೃತಗೊಳ್ಳಿ.
ಈ ಶಾಂತಿ ಧ್ಯಾನಗಳು ಮಾನವ ಚೈತನ್ಯದಲ್ಲಿ ಶಾಂತಿಯತ್ತ ಮಾಡುವಂತಹ ಒಂದು ಪ್ರಯಾಣವಾಗಿರುತ್ತದೆ. ಶಾಂತಿಯುತ ಪ್ರಪಂಚದ ನಿರ್ಮಾಣಕ್ಕಾಗಿ ಧ್ಯಾನಿಸುತ್ತಿರುವ ಪ್ರತಿ ರಾಷ್ಟ್ರದ ಲಕ್ಷಾಂತರ ಜನರ ಜೊತೆ ನೀವು ಸೇರಿಕೊಳ್ಳಿ. 9 ನಿಮಿಷಗಳ ಈ ಧ್ಯಾನವು ಉಸಿರಾಟ, ಭಾವನೆ ಮತ್ತು ಕಲ್ಪನೆಯನ್ನು ಒಳ...