Conscious Breathing ಪ್ರಜ್ಞಾಪೂರ್ವಕ ಉಸಿರಾಟ/ ಅರಿವಿನಿಂದ ಉಸಿರಾಟ
ಬಿಗಿನರ್ಸ್ ಧ್ಯಾನ (Kannada)
•
6m 17s
ಉಸಿರಾಟವು ನಮ್ಮ ಜೀವನದ ಬಹುಮುಖ್ಯ ಭಾಗವಾಗಿದ್ದು, ಅದನ್ನು ನಾವು ಪರಿಗಣಿಸುವುದೇ ಇಲ್ಲ. ನಾವು ಹುಟ್ಟಿದ ಕ್ಷಣದಿಂದ, ಅದು ನಮ್ಮನ್ನು ಕೇಂದ್ರೀಕರಿಸಲು ಮತ್ತು ಪುನರುತ್ಪಾದನೆಗೆ ಸಹಾಯ ಮಾಡುತ್ತದೆ. ಈ ಧ್ಯಾನವು ನಿಮ್ಮ ಉಸಿರಾಟದ ಸೂಕ್ಷ್ಮ ಉಪಸ್ಥಿತಿಯನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ನರಮಂಡಲವೂ ನಿಯಂತ್ರಿತಗೊಳ್ಳುತ್ತದೆ ಮತ್ತು ನೀವು ಶಾಂತಿಯ ಸುಂದರವಾದ ಸ್ಥಿತಿಯನ್ನು ಅನುಭವಿಸುವಿರಿ.
Up Next in ಬಿಗಿನರ್ಸ್ ಧ್ಯಾನ (Kannada)
-
ಗಹನವಾಗಿ ಉಪಸ್ಥಿತರಾಗಿರುವುದು (Kannada)
ದೇಹವನ್ನು ವಿಷ ಪದಾರ್ಥಗಳಿಂದ ಮುಕ್ತಗೊಳಿಸಲು ...
ದೇಹವನ್ನು ವಿಷ ಪದಾರ್ಥಗಳಿಂದ ಮುಕ್ತಗೊಳಿಸಲು, ಮನಸ್ಸನ್ನು ಶಾಂತಗೊಳಿಸಲು ಮತ್ತು ನಿಮ್ಮನ್ನು ವರ್ತಮಾನಕ್ಕೆ ತರಲು ದೀರ್ಘವಾದ ಉಸಿರಾಟದ ಕ್ರಿಯೆ.
ಆಳವಾದ ಉಸಿರಾಟವು ದೇಹವನ್ನು ಶುದ್ಧಿ, ಮನಸ್ಸಿಗೆ ಶಾಂತಿ ಮತ್ತು ನಮ್ಮನ್ನು ಈ ಕ್ಷಣಕ್ಕೆ ತರಲು ಸಹಾಯ ಮಾಡುತ್ತದೆ. ಈ ಧ್ಯಾನವು ದೇಹಕ್ಕೆ ಆಕ್ಸಿಜನ್ ಅನ್ನು ನೀಡಲು ಮ...
-
Smile for Joy ಆನಂದದ ಕಿರುನಗೆ (Kannada)
ಸಂತೋಷವಾಗಿರುವಾಗ ಮಾತ್ರವೇ ನಗಬೇಕೆಂದು ನಾವು ಭಾವಿಸುತ್ತೇವೆ. ಆದರೆ ವಾಸ್ತವವಾಗಿ, ನಾವು ಸಂತೋಷಕ್ಕಾಗಿಯೂ ಸಹ ನಗಬಹುದು. 'ನಗುವುದು' ಎಂಬ ಈ ಸರಳ ಕ್ರಿಯೆಯು ನಮ್ಮ ದೇಹದಲ್ಲಿ ಇನ್ನಷ್ಟು ಸಂತೋಷವನ್ನು ತುಂಬಿಸುತ್ತದೆ. ಈ ಧ್ಯಾನವು ನಿಮ್ಮ ಮುಖದಲ್ಲಿ ವಿಶ್ರಾಂತಿಯನ್ನು ತರುವ ಚಲನೆಗಳ ಮೂಲಕ, ‘ಎಂಡಾರ್ಫಿನ್’ ಎಂಬ ಸಂತೋಷದ ಹಾರ್ಮೋನುಗಳನ್ನು ರಿಲೀಸ್ ಮಾಡುತ್ತದೆ. ದಿನಕಳ...