ಧ್ಯಾನದ ಪರಿಚಯ (Kannada)
ಬಿಗಿನರ್ಸ್ ಧ್ಯಾನ (Kannada)
•
1m 17s
ಶಾಂತಿ, ಅರಿವು ಮತ್ತು ಪರಸ್ಪರ ಸಂಬಂಧವನ್ನು ಪಡೆಯಲು ಧ್ಯಾನದ ಬುನಾದಿ ಅಂಶಗಳನ್ನು ಕಲಿಯಿರಿ.
ಧ್ಯಾನ ಮಾಡಲು ಅವಶ್ಯಕವಾಗಿರುವ ಎಲ್ಲವನ್ನೂ ನೀವು ಈಗಾಗಲೇ ಹೊಂದಿದ್ದೀರಿ. ಈ ಅಡಿಪಾಯದ ಸರಣಿಯು ನಿಮಗೆ ಮತ್ತಷ್ಟು ಸುಂದರವಾದ ಜೀವನಕ್ಕಾಗಿ ಹೇಗೆ ಕುಳಿತುಕೊಳ್ಳಬೇಕು, ಉಸಿರಾಡಬೇಕು ಮತ್ತು ಹೇಗೆ ವಿಶ್ರಾಂತಿ ಪಡೆಯಬೇಕು ಎಂಬುದನ್ನು ನಿಮಗೆ ಕಲಿಸುತ್ತದೆ. ಈ ಐದು ಧ್ಯಾನಗಳನ್ನು ಅಭ್ಯಾಸ ಮಾಡುವುದರಿಂದ ನೀವು ನಿಮ್ಮ ಕುಟುಂಬ ಮತ್ತು ನಿಮ್ಮೊಂದಿಗೆ, ನಿಮ್ಮ ಕೆಲಸದಲ್ಲಿ ಹೆಚ್ಚಾಗಿ ಉಪಸ್ಥಿತರಾಗಿ ಮತ್ತು ಸಂತೋಷವಾಗಿರುವಿರಿ. ಈ ಧ್ಯಾನಗಳು ನಿಯಮಿತವಾದ ಅಭ್ಯಾಸವನ್ನು ಮಾಡಲು ಬಯಸುವ ಹೊಸ ಧ್ಯಾನಸ್ಥರಿಗೆ ಅಥವಾ ದೀರ್ಘಕಾಲಿನ ಧ್ಯಾನಸ್ಥರಿಗೆ ಉತ್ತಮವಾದುದು.
Up Next in ಬಿಗಿನರ್ಸ್ ಧ್ಯಾನ (Kannada)
-
First Step ಮೊದಲ ಹೆಜ್ಜೆ
ನಿಯಮಿತ ಧ್ಯಾನ ಅಭ್ಯಾಸಕ್ಕೆ ಸ್ಥಿರತೆಯ ಭಯವು ಒಂದು ದೊಡ್ಡ ಅಡೆತಡೆಯಾಗಿರುತ್ತದೆ. ಈ 60 ಸೆಕೆಂಡ್ ಧ್ಯಾನವು ನಿಮ್ಮನ್ನು ಪ್ರಶಾಂತವಾಗಿ ಕುಳಿತುಕೊಳ್ಳುವ ಸ್ಥಿತಿಗೆ ತಲುಪಲು ಸಹಾಯ ಮಾಡುತ್ತದೆ. ಇದು ದೈಹಿಕ ಅಸ್ವಸ್ಥತೆ ಅಥವಾ ಮಾನಸಿಕ ಆಂದೋಲನದ ಬಗ್ಗೆ ನಿಮ್ಮಲ್ಲಿರುವ ಯಾವುದೇ ರೀತಿಯ ಚಿಂತೆಗಳನ್ನು ಶಾಂತಗೊಳಿಸುತ್ತದೆ. ಈ ಧ್ಯಾನವನ್ನು ನಿಯಮಿತವಾಗಿ ಮಾಡುವುದರಿಂದ ನಿಮ...
-
Fully relaxed ಸಂಪೂರ್ಣವಾದ ವಿಶ್ರಾಂತಿ
ನಾವು ದೇಹವನ್ನು ವಿಶ್ರಾಂತಿ ಸ್ಥಿತಿಗೆ ತಂದಾಗ, ನಾವು ಮನಸ್ಸನ್ನು ಸಹ ಶಾಂತ ಸ್ಥಿತಿಗೆ ತರುತ್ತೇವೆ. ಈ ಸ್ಥಿತಿಯಲ್ಲಿ , ಜೀವನದ ಒತ್ತಡಗಳು ಸರಾಗವಾಗುತ್ತವೆ ಮತ್ತು ನಾವು ಹಿಡಿದಿಟ್ಟುಕೊಂಡಿರುವ ಯಾವುದೇ ರೀತಿಯ ಕೋಪ ಕರಗುತ್ತದೆ. ಈ ಧ್ಯಾನವು ನಿಮ್ಮ ದೇಹವನ್ನು ಸ್ಕ್ಯಾನ್ ಮಾಡಿ, ಕ್ರಮೇಣ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ನಿಮ್ಮಲ್ಲಿ ಸಾಮರಸ್ಯವನ್ನು ತರುತ್ತದೆ...
-
Conscious Breathing ಪ್ರಜ್ಞಾಪೂರ್ವಕ ಉಸಿ...
ಉಸಿರಾಟವು ನಮ್ಮ ಜೀವನದ ಬಹುಮುಖ್ಯ ಭಾಗವಾಗಿದ್ದು, ಅದನ್ನು ನಾವು ಪರಿಗಣಿಸುವುದೇ ಇಲ್ಲ. ನಾವು ಹುಟ್ಟಿದ ಕ್ಷಣದಿಂದ, ಅದು ನಮ್ಮನ್ನು ಕೇಂದ್ರೀಕರಿಸಲು ಮತ್ತು ಪುನರುತ್ಪಾದನೆಗೆ ಸಹಾಯ ಮಾಡುತ್ತದೆ. ಈ ಧ್ಯಾನವು ನಿಮ್ಮ ಉಸಿರಾಟದ ಸೂಕ್ಷ್ಮ ಉಪಸ್ಥಿತಿಯನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ನರಮಂಡಲವೂ ನಿಯಂತ್ರಿತಗೊಳ್ಳುತ್ತದೆ ಮತ್ತು ನೀವ...