Fully relaxed ಸಂಪೂರ್ಣವಾದ ವಿಶ್ರಾಂತಿ
ಬಿಗಿನರ್ಸ್ ಧ್ಯಾನ (Kannada)
•
5m 9s
ನಾವು ದೇಹವನ್ನು ವಿಶ್ರಾಂತಿ ಸ್ಥಿತಿಗೆ ತಂದಾಗ, ನಾವು ಮನಸ್ಸನ್ನು ಸಹ ಶಾಂತ ಸ್ಥಿತಿಗೆ ತರುತ್ತೇವೆ. ಈ ಸ್ಥಿತಿಯಲ್ಲಿ , ಜೀವನದ ಒತ್ತಡಗಳು ಸರಾಗವಾಗುತ್ತವೆ ಮತ್ತು ನಾವು ಹಿಡಿದಿಟ್ಟುಕೊಂಡಿರುವ ಯಾವುದೇ ರೀತಿಯ ಕೋಪ ಕರಗುತ್ತದೆ. ಈ ಧ್ಯಾನವು ನಿಮ್ಮ ದೇಹವನ್ನು ಸ್ಕ್ಯಾನ್ ಮಾಡಿ, ಕ್ರಮೇಣ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ನಿಮ್ಮಲ್ಲಿ ಸಾಮರಸ್ಯವನ್ನು ತರುತ್ತದೆ. ಇದನ್ನು ಒಬ್ಬರೇ ಮಾಡಬಹುದು ಅಥವಾ ಗುಂಪಿನಲ್ಲಿ ಮಾಡಬಹುದು. ನೀವು ಎಲ್ಲಿದ್ದರೂ ಸಹ, ನಿಮ್ಮ ದೇಹ ಮತ್ತು ಮನಸ್ಸನ್ನು ಶಾಂತಗೊಳಿಸಲು ಇದೊಂದು ಶಕ್ತಿಯುತವಾದ ಸಾಧನವಾಗಿರುತ್ತದೆ.
Up Next in ಬಿಗಿನರ್ಸ್ ಧ್ಯಾನ (Kannada)
-
Conscious Breathing ಪ್ರಜ್ಞಾಪೂರ್ವಕ ಉಸಿ...
ಉಸಿರಾಟವು ನಮ್ಮ ಜೀವನದ ಬಹುಮುಖ್ಯ ಭಾಗವಾಗಿದ್ದು, ಅದನ್ನು ನಾವು ಪರಿಗಣಿಸುವುದೇ ಇಲ್ಲ. ನಾವು ಹುಟ್ಟಿದ ಕ್ಷಣದಿಂದ, ಅದು ನಮ್ಮನ್ನು ಕೇಂದ್ರೀಕರಿಸಲು ಮತ್ತು ಪುನರುತ್ಪಾದನೆಗೆ ಸಹಾಯ ಮಾಡುತ್ತದೆ. ಈ ಧ್ಯಾನವು ನಿಮ್ಮ ಉಸಿರಾಟದ ಸೂಕ್ಷ್ಮ ಉಪಸ್ಥಿತಿಯನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ನರಮಂಡಲವೂ ನಿಯಂತ್ರಿತಗೊಳ್ಳುತ್ತದೆ ಮತ್ತು ನೀವ...
-
ಗಹನವಾಗಿ ಉಪಸ್ಥಿತರಾಗಿರುವುದು (Kannada)
ದೇಹವನ್ನು ವಿಷ ಪದಾರ್ಥಗಳಿಂದ ಮುಕ್ತಗೊಳಿಸಲು ...
ದೇಹವನ್ನು ವಿಷ ಪದಾರ್ಥಗಳಿಂದ ಮುಕ್ತಗೊಳಿಸಲು, ಮನಸ್ಸನ್ನು ಶಾಂತಗೊಳಿಸಲು ಮತ್ತು ನಿಮ್ಮನ್ನು ವರ್ತಮಾನಕ್ಕೆ ತರಲು ದೀರ್ಘವಾದ ಉಸಿರಾಟದ ಕ್ರಿಯೆ.
ಆಳವಾದ ಉಸಿರಾಟವು ದೇಹವನ್ನು ಶುದ್ಧಿ, ಮನಸ್ಸಿಗೆ ಶಾಂತಿ ಮತ್ತು ನಮ್ಮನ್ನು ಈ ಕ್ಷಣಕ್ಕೆ ತರಲು ಸಹಾಯ ಮಾಡುತ್ತದೆ. ಈ ಧ್ಯಾನವು ದೇಹಕ್ಕೆ ಆಕ್ಸಿಜನ್ ಅನ್ನು ನೀಡಲು ಮ...
-
Smile for Joy ಆನಂದದ ಕಿರುನಗೆ (Kannada)
ಸಂತೋಷವಾಗಿರುವಾಗ ಮಾತ್ರವೇ ನಗಬೇಕೆಂದು ನಾವು ಭಾವಿಸುತ್ತೇವೆ. ಆದರೆ ವಾಸ್ತವವಾಗಿ, ನಾವು ಸಂತೋಷಕ್ಕಾಗಿಯೂ ಸಹ ನಗಬಹುದು. 'ನಗುವುದು' ಎಂಬ ಈ ಸರಳ ಕ್ರಿಯೆಯು ನಮ್ಮ ದೇಹದಲ್ಲಿ ಇನ್ನಷ್ಟು ಸಂತೋಷವನ್ನು ತುಂಬಿಸುತ್ತದೆ. ಈ ಧ್ಯಾನವು ನಿಮ್ಮ ಮುಖದಲ್ಲಿ ವಿಶ್ರಾಂತಿಯನ್ನು ತರುವ ಚಲನೆಗಳ ಮೂಲಕ, ‘ಎಂಡಾರ್ಫಿನ್’ ಎಂಬ ಸಂತೋಷದ ಹಾರ್ಮೋನುಗಳನ್ನು ರಿಲೀಸ್ ಮಾಡುತ್ತದೆ. ದಿನಕಳ...